ಬೆಂಗಳೂರು : ನಾನು 54 ವರ್ಷದ ವ್ಯಕ್ತಿ. ನನ್ನ ಪತ್ನಿ 23 ವರ್ಷಗಳ ಹಿಂದೆ ನಿಧನಳಾದಳು. ಈಗ ನನ್ನ ಹೆಣ್ಣು ಮಕ್ಕಳು ನಾನು ಮತ್ತೆ ಮದುವೆಯಾಗಬೇಕೆಂದು ಬಯಸುತ್ತಿದ್ದಾರೆ. ನನಗೆ ಮದುವೆಯಾಗಲು ಇಷ್ಟವಿಲ್ಲ. ಕಾರಣ ನನ್ನ ಪತ್ನಿ ನನ್ನ ಶಿಶ್ನದ ಗಾತ್ರ(3.5ಇಂಚು) ದ ಬಗ್ಗೆ ದೂರುತ್ತಿದ್ದಳು. ಈಗ ನಾನು ಈ ವಯಸ್ಸಿನಲ್ಲಿ 2ನೇ ಮದುವೆಯಾದರೆ ಆಕೆಯನ್ನು ತೃಪ್ತಿಪಡಿಸಬಹುದೇ ?