Widgets Magazine
Widgets Magazine

ರಾತ್ರಿ ಮೊಸರು ಸೇವಿಸಬಾರದೇ?

Bangalore, ಶನಿವಾರ, 5 ಆಗಸ್ಟ್ 2017 (09:08 IST)

Widgets Magazine

ಬೆಂಗಳೂರು: ಊಟದ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಮೊಸರು ಸೇವನೆ ಮಾಡುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ಆರೋಗ್ಯಕ್ಕೇನಾದರೂ ಸಮಸ್ಯೆಯಾಗಬಹುದಾ?


 
ತಜ್ಞರ ಪ್ರಕಾರ ರಾತ್ರಿ ಮೊಸರು ಸೇವನೆ ತಪ್ಪೇನಲ್ಲ. ಇದರಿಂದ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಯೇನೂ ಆಗದು. ಹಾಗಿದ್ದರೂ ಶೀತ ಪ್ರಕೃತಿ ಇರುವವರು ರಾತ್ರಿ ಮೊಸರು ಸೇವನೆ ಮಾಡಬಾರದು ಎನ್ನುತ್ತಾರೆ.
 
ಶೀತ ಪ್ರಕೃತಿ ದೇಹ ಹೊಂದಿರುವವರು ರಾತ್ರಿ ಮೊಸರು ಸೇವಿಸುವುದರಿಂದ ಕಫ ಹೆಚ್ಚುವುದು. ಹೀಗಾಗಿ ಮೊಸರು ಪಕ್ಕಕ್ಕಿಡುವುದೇ ಉತ್ತಮ.
 
ಹಾಗಿದ್ದರೂ ಇತರರು ಮೊಸರು ಸೇವಿಸುವಾಗ ಸ್ವಲ್ಪ ಮೆಂತೆ ಅಥವಾ ಜೀರಿಗೆ ಪುಡಿ ಹಾಕಿಕೊಂಡು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಈ ಒಣ ಹಣ್ಣುಗಳನ್ನು ನೀವು ಸೇವಿಸಲೇಬೇಕು! ಯಾಕೆ ಗೊತ್ತಾ?

ಬೆಂಗಳೂರು: ಒಣ ಹಣ್ಣುಗಳ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಯಾವ ಒಣ ಹಣ್ಣುಗಳಿಂದ ಯಾವ ಲಾಭ

news

ಬಾಳೆ ಹಣ್ಣು ತಿನ್ನುವುದರಿಂದ ದಪ್ಪಗಾಗುವುದು ನಿಜವೇ?

ಬೆಂಗಳೂರು: ಪ್ರತಿ ನಿತ್ಯ ಬಾಳೆ ಹಣ್ಣು ತಿನ್ನುತ್ತಿದ್ದರೆ ದಪ್ಪಗಾಗುತ್ತೇವೆ ಎಂಬ ನಂಬಿಕೆ ಅನೇಕರಲ್ಲಿದೆ. ...

news

ಸೆಕ್ಸ್ ನಿಂದ ಹೃದಯಾಘಾತವಾಗುತ್ತಾ? ತಜ್ಞರು ಹೇಳಿದ್ದೇನು?

ಬೆಂಗಳೂರು: ಲೈಂಗಿಕ ಜೀವನ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವು ವರದಿಗಳು ಈಗಾಗಲೇ ಹೇಳಿವೆ. ಆದರೆ ಇದೇ ...

news

ಸೆಕ್ಸ್ ಲೈಫ್ ಚೆನ್ನಾಗಿರಬೇಕಾದ್ರೆ ಯಾವ ಆಹಾರ ಸೇವಿಸಬೇಕು ಗೊತ್ತಾ?

ಬೆಂಗಳೂರು: ಸುಸೂತ್ರ ಲೈಂಗಿಕ ಜೀವನ ಉತ್ತಮ ದಾಂಪತ್ಯ ಜೀವನಕ್ಕೆ ದಾರಿ ಎನ್ನುತ್ತಾರೆ. ಆದರೆ ನಾವು ಸೇವಿಸುವ ...

Widgets Magazine Widgets Magazine Widgets Magazine