ಫಸ್ಟ್ ನೈಟ್ ನಲ್ಲಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಚಾನ್ಸಸ್ ಇದೆಯಾ?

ಬೆಂಗಳೂರು, ಬುಧವಾರ, 12 ಜೂನ್ 2019 (06:14 IST)

ಬೆಂಗಳೂರು : ಸಂಗಾತಿಗಳ ನಡುವೆ ಲೈಂಗಿಕ ಕ್ರಿಯೆ ನಡೆದರೆ ಮಾತ್ರ ಅವರಿಬ್ಬರ ಮತ್ತಷ್ಟು ಗಟ್ಟಿಯಾಗುವುದು. ಆದರೆ ನವ ಜೋಡಿಗಳಲ್ಲಿ ಕಾಡುವ ಮೊದಲ ಪ್ರಶ್ನೆ ಏನೆಂದರೆ ಮೊದಲ ಬಾರಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಸಂಭವವಿದೆಯಾ? ಅನ್ನೋದು.ಮೊದಲ ಮಿಲನದಲ್ಲೇ ಗರ್ಭಧಾರಣೆಯಾಗೋದು ಹೆಣ್ಣಿನ ಪಿರಿಯಡ್ಸ್  ನ್ನು ಅವಲಂಭಿಸಿರುತ್ತೆ. ಋತುಸ್ರಾವ ಹಿಂದಿನ ದಿನ ಅಂದರೆ ಪೀರಿಯಡ್ಸ್ ಟೈಮ್ ನ ಒಂದು ವಾರ ಹಿಂದೆ ಮಿಲನವಾದರೆ ಗರ್ಭಧಾರಣೆಯಾಗೋದು ತುಂಬಾ ಕಡಿಮೆ. ಯಾಕಂದ್ರೆ ಗಂಡಿನ ವೀರ್ಯಾಣು, ಹೆಣ್ಣಿನ ಅಂಡಾಣುವಿನ ಜೊತೆ ಸೇರಿಕೊಳ್ಳುವುದು ಪಿರಿಯಡ್ಸ್ ಆದ 14 ದಿನಗಳ ನಂತರ ಹಾಗಾಗಿ ಪಿರಿಯಡ್ಸ್ ಒಂದು ವಾರ ಮುಂಚೆ ಮಿಲನವಾದರೆ ಗರ್ಭಧರಿಸುವುದಿಲ್ಲ.

 

ಆದರೆ ಪಿರಿಯಡ್ಸ್ ಆದ 14-21 ದಿನಗಳ ಮಧ್ಯದಲ್ಲಿ ಮಿಲನವಾದರೆ ಅಂಡಾಣು ಮತ್ತು ವೀರ್ಯಾಣು ಹೊಂದಿಕೊಂಡು ಗರ್ಭ ಧರಿಸುವ ಸಾಧ್ಯತೆ ಇರುತ್ತದೆ.

 

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನೀವು ಬಳಸುವ ಶಾಂಪುಗೆ ಇದನ್ನು ಸೇರಿಸಿದರೆ ಕಂಡೀಷನರ್ ಹಚ್ಚುವ ಅಗತ್ಯವೇ ಇಲ್ಲ

ಬೆಂಗಳೂರು : ಕೂದಲು ನಯವಾಗಿ, ಆಕರ್ಷಕವಾಗಿರಲಿ ಎಂದು ಸ್ನಾನದ ನಂತರ ಕಂಡಿಷ್ನರ್ ನ್ನು ಹಚ್ಚುತ್ತಾರೆ. ...

news

ಪುರುಷರ ಬಲಿಷ್ಠವಾದ ತೋಳುಗಳನ್ನು ಕಂಡಾಗ ನನ್ನಲ್ಲಿ ಹೀಗೆಲ್ಲಾ ಆಗುತ್ತೆ!

ಬೆಂಗಳೂರು : ನಾನು 25 ವರ್ಷದ ಪುರುಷ. ಒಮ್ಮೆ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸುಂದರವಾದ ...

news

ನಾನು ನನ್ನ ಶಿಕ್ಷಕಿ ಮೇಲೆ ಮೋಹಗೊಂಡಿದ್ದೇನೆ!

ಬೆಂಗಳೂರು : ನಾನು ಫೈನಲ್ ಇಯರ್ ಓದುತ್ತಿರುವ ಕಾಲೇಜು ವಿದ್ಯಾರ್ಥಿ. ನಾನು ಇತ್ತೀಚೆಗೆ ಶಿಕ್ಷಕಿ ಒಬ್ಬರ ...

news

ಪಕ್ಕದಮನೆ ಪರಿಮಳ ಬೇಗ ಬಾ ಅಂತಿದ್ದಾಳೆ

ಪಕ್ಕದ ಮನೆಯಲ್ಲಿ ಪರಿಮಳ ಅಂತ ಆಂಟಿ ಇದ್ದಾಳೆ. ವಯಸ್ಸು 30. ಇಬ್ಬರು ಮಕ್ಕಳಿದ್ದರೂ ಈಗಲೂ ಬೊಂಬಾಟ್ ...