ಅಡುಗೆ ಮನೆ ಸಿಂಕ್ ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು, ಶುಕ್ರವಾರ, 2 ಮಾರ್ಚ್ 2018 (07:40 IST)

ಬೆಂಗಳೂರು: ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ಭಾಗವೆಂದರೆ ಸಿಂಕ್‌. ಇದನ್ನು ಶುಚಿಯಾಗಿಟ್ಟುಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್.


ಬೇಕಿಂಗ್‌ ಸೋಡಾ ಮತ್ತು ಟೂತ್‌ ಪೇಸ್ಟ್‌ ನ ಮಿಶ್ರಣದಿಂದ ಸಿಂಕ್ ತೊಳೆದರೆ ಹೊಳೆಯುವಂತ ಲುಕ್ ಬರುತ್ತದೆ.

ನಿಂಬೆ ಹಣ್ಣಿನ ರಸವನ್ನು ಸಿಂಕ್‌ಗೆ ಹಾಕಿ ಸ್ವಲ್ಪ ಹೊತ್ತು ಬಿಡಿ. ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜಿ ಆಮೇಲೆ ತೊಳೆಯಿರಿ.

ಸ್ವಲ್ಪ ಉಪ್ಪು, ಬೇಕಿಂಗ್‌ ಸೋಡಾ ಮಾಡಿ ಸಿಂಕ್‌ ತೊಳೆದರೆ ಸಿಂಕ್‌ ಕ್ಲೀನ್‌ ಆಗುತ್ತದೆ.

ಹೀಗೆ ಮಾಡಿದರೆ ಸಿಂಕ್‌ ಹೊಳೆಯುತ್ತಿರುತ್ತದೆ. ಅಲ್ಲದೆ ಅಡುಗೆ ಮನೆಯ ಕೆಟ್ಟ ವಾಸನೆ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದೇಹಕ್ಕೆ ಹಿತ ನೀಡುವ ಪಾನೀಯ ಇಲ್ಲಿದ ನೋಡಿ!

ಬೆಂಗಳೂರು: ಇನ್ನೇನು ಬೇಸಿಗೆ ಕಾಣಿಸಿಕೊಳ್ಳತೊಡಗಿದೆ. ಬಿಸಿಲಿನ ತಾಪಕ್ಕೆ ಮೈ ಮನವೆರೆಡೂ ಸುಸ್ತಾದಂತೆ ...

news

ಪೆಪ್ಪರ್ ಚಿಕನ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಪೆಪ್ಪರ್ ಚಿಕನ್‌ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವ ಸರಳ ಬಗೆ ಇಲ್ಲಿದೆ ...

news

ಹೋಳಿ ಹಬ್ಬದ ವಿಶೇಷ ರುಚಿ - ಥಂಡಾಯಿ

ಹೋಳಿ ಹಬ್ಬ ಹತ್ತಿರ ಬರುತ್ತಿದೆ, ನಿಮ್ಮ ಅತಿಥಿಗಳನ್ನು ಈ ಬಾರಿ ವಿಶೇಷವಾದ ಥಂಡಾಯಿ ನೀಡಿ ಸತ್ಕರಿಸಿ. ಇದು ...

news

ಆಪಲ್ ತಿನ್ನಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ಆಯುರ್ವೇದದ ಪ್ರಕಾರ ಯಾವುದೇ ಆಹಾರ ಸೇವಿಸಬೇಕಾದರೂ ನಿರ್ದಿಷ್ಟ ಸಮಯವಿರುತ್ತದೆ. ಹಾಗಿದ್ದರೆ ...

Widgets Magazine
Widgets Magazine