ಲೈಂಗಿಕ ಕ್ರಿಯೆ ವೇಳೆ ಮಹಿಳೆಯರ ಗುಪ್ತಾಂಗಕ್ಕೆ ಎದುರಾಗುವ ಅಪಾಯಗಳು!

ಬೆಂಗಳೂರು, ಮಂಗಳವಾರ, 7 ಆಗಸ್ಟ್ 2018 (09:25 IST)

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ದೇಹ, ಮನಸ್ಸಿನ ಉಲ್ಲಾಸಕ್ಕೆ ಎಷ್ಟು ಉತ್ತಮವೋ, ಇದರಿಂದ ಕೆಲವು ಗಾಯಗಳಾಗುವ ಅಪಾಯಗಳೂ ಇವೆ.
 

ಅದರಲ್ಲೂ ಮುಖ್ಯವಾಗಿ ಮಹಿಳೆಯ ಗುಪ್ತಾಂಗ ಅಥವಾ ಯೋನಿಯಲ್ಲಿ ಗಾಯಗಳಾಗುವ ಸಂಭವವಿರುತ್ತದೆ. ಮಹಿಳೆಯ ಗುಪ್ತಾಂಗ ಒಣ ಗುಣ ಹೊಂದಿರುವುದೂ ಇದಕ್ಕೆ ಮುಖ್ಯ ಕಾರಣ.
 
ಹೀಗಾಗಿ ಲೈಂಗಿಕ ಕ್ರಿಯೆಯ ವೇಳೆ ಕೊಂಚ ಸಾವಧಾನವಾಗಿ ತೊಡಗಿಸಿಕೊಂಡರೆ ಒಳಿತು! ಗುಪ್ತಾಂಗದ ಗಾಯಗಳು ಸಹಿಸಲಾಗದ ನೋವು ಕೊಡಬಹುದು. ಇಂತಹ ಸಂದರ್ಭದಲ್ಲಿ ಮನೆ ಮದ್ದು ಮಾಡಿಕೊಂಡು ಕೂರಬೇಡಿ. ಇದು ತುಂಬಾ ಸೂಕ್ಷ್ಮ ಭಾಗವಾಗಿರುವುದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖ ನಳನಳಿಸಬೇಕಾದರೆ ಇದನ್ನು ಬಳಸಿ ನೋಡಿ

ಬೆಂಗಳೂರು: ಹಾಗಾಲಕಾಯಿ ಎಂದರೆ ಮುಖ ಕಿವುಚುವವರೆ ಜಾಸ್ತಿ. ಇದನ್ನು ತಿಂದರೆ ಮಧುಮೇಹ ...

news

ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಇವುಗಳನ್ನು ತಿನ್ನಿ

ಬೆಂಗಳೂರು: ನಾವು ತಿನ್ನುವ ಆಹಾರಕ್ಕೂ ನಿಮ್ಮ ಲೈಂಗಿಕ ಆಸಕ್ತಿಗೂ ಸಂಬಂಧವಿರುತ್ತದೆಯಂತೆ. ಕೆಲವೊಂದು ಆಹಾರ ...

news

ಆಕರ್ಷಕ ಮುಖ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ಮಾಡಿ ನೋಡಿ

ಬೆಂಗಳೂರು: ಎಲ್ಲರಿಗೂ ತುಂಬಾ ಚೆನ್ನಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಆದರೆ ವಯಸ್ಸಾಗುತ್ತಾ ಬಂದಂತೆ ...

news

ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದರ ಅಪಾಯವೇನು?

ಬೆಂಗಳೂರು: ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದರಿಂದ ಲೈಂಗಿಕ ಆರೋಗ್ಯದ ಮೇಲೆ ಕೆಲವು ...

Widgets Magazine
Widgets Magazine