ಬೆಂಗಳೂರು : ಕೆಲವರು ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಆಗಾಗ ಕಫ, ಕೆಮ್ಮು ಸಮಸ್ಯೆಯಿಂದ ಬಳಲುತ್ತಾರೆ. ಈ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಸೇವಿಸಿ.