ಬೆಂಗಳೂರು : ಪ್ರಶ್ನೆ : ನಾನು ನನ್ನ ಗೆಳೆಯನನ್ನು ಭೇಟಿಯಾದಾಗಲೆಲ್ಲಾ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕೆನಿಸುತ್ತದೆ. ಆದರೆ ಅವನು ಈ ಬಗ್ಗೆ ಉತ್ಸುಕನಾಗಿಲ್ಲ. ಇದು ನನ್ನಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಏನು ಮಾಡಲಿ?