ಬೆಂಗಳೂರು: ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ತಮ್ಮ ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ರಾತ್ರಿ ಮಂಚವೇರುವ ಮುನ್ನ ಈ ವಿಚಾರವನ್ನು ಮಾಡದಿರುವುದು ಒಳ್ಳೆಯದು!ಮೊದಲನೆಯದಾಗಿ ಮೊಬೈಲ್ ಫೋನ್! ಇದು ಹೆಚ್ಚಿನವರ ಜೀವನದ ಬಹುಭಾಗವನ್ನು ತಿಂದು ಹಾಕುವ ಅವಿಭಾಜ್ಯ ಅಂಗ. ಆದರೆ ಮಲಗುವ ಮುನ್ನ ಮೊಬೈಲ್ ನೋಡುತ್ತಾ ಕೂರುವ ಬದಲು ಸ್ವಲ್ಪ ಹೊತ್ತು ಇಬ್ಬರೂ ಪರಸ್ಪರ ಮಾತನಾಡಲು ಸಮಯ ಕೊಟ್ಟರೆ ಸಂಬಂಧ ಚೆನ್ನಾಗಿರುತ್ತದೆ.ಎರಡನೆಯದಾಗಿ ದಿನದಲ್ಲಿ ಇಬ್ಬರಿಗೂ ಏನೇ ಅಸಮಾಧಾನ, ಜಗಳಗಳು ನಡೆದಿದ್ದರೂ ಅದನ್ನು ಬೆಡ್ ಮೇಲೆ