ಬೆಂಗಳೂರು : ಪ್ರಶ್ನೆ : ನನಗೆ 55 ವರ್ಷ. ನನಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ನಾನು ಕಳೆದ 4 ವರ್ಷಗಳಿಂದ ನನ್ನ ಸೋದರ ಮಾವನ ಹೆಂಡತಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಈ ವಿಚಾರ ಅವಳಿಗೆ ಗೊತ್ತಿಲ್ಲ, ಆದರೆ ನನ್ನ ಪತ್ನಿಗೆ ಹೇಳಿದ್ದೇನೆ. ನನ್ನ ಪತ್ನಿ ಇದು ಪ್ರೀತಿಯಲ್ಲ, ಮೋಹ ಎನ್ನುತ್ತಿದ್ದಾಳೆ. ನಾನು ಪ್ರತಿದಿನ ಸಂಭೋಗಿಸಲು ಬಯಸುತ್ತೇನೆ. ಆದರೆ ನನ್ನ ಪತ್ನಿ ಇದಕ್ಕೆ ಸಹಕರಿಸುವುದಿಲ್ಲ. ಈಗ ನಾನು ಬೇರೆ ಮಹಿಳೆಯ ಜೊತೆ ಸಂಭೋಗಿಸಲು