ಬೆಂಗಳೂರು: ನಾನು ಮದುವೆಯಾಗಿ ಒಂದು ತಿಂಗಳು ಕಳೆದಿದೆಯಷ್ಟೇ. ಇದುವರೆಗೆ ನನ್ನ ಪತ್ನಿ ಜತೆ ದೈಹಿಕವಾಗಿ ಸೇರಲು ಸಾಧ್ಯವಾಗಿಲ್ಲ. ಕಾರಣ ಅವಳಿಗೆ ವಿಪರೀತ ನಾಚಿಕೆ ಸ್ವಭಾವ. ನನ್ನ ಎದುರು ತೆರೆದುಕೊಳ್ಳಲು ಭಯಪಡುತ್ತಾಳೆ. ಕೇಳಿದರೆ ಸಮಯ ಬೇಕೆನ್ನುತ್ತಾಳೆ. ನಮ್ಮ ಸಮಸ್ಯೆ ಬಗೆಹರಿಯಬಹುದೇ?ಹೊಸದಾಗಿ ಮದುವೆಯಾದ ಯುವತಿಯರಲ್ಲಿ ಲೈಂಗಿಕತೆ ಬಗ್ಗೆ ಹೆಚ್ಚಿನ ಅರಿವು ಇರದೇ ಇದ್ದಾಗ ಇಂತಹ ಸಮಸ್ಯೆಗಳು ಸಹಜ. ಇದನ್ನು ಸರಿಪಡಿಸಲು ಮೊದಲು ಆಕೆಗೆ ನೀವು ಮಾನಸಿಕವಾಗಿ ಹತ್ತಿರವಾಗಬೇಕು. ಮೊದಲು ಆಕೆ ಬಯಸಿದ ಗೆಳೆಯನಾಗಿ.