ಬೆಂಗಳೂರು: ನನಗೆ ವಯಸ್ಸು 25. ದಿನಕ್ಕೆ ಎರಡು ಮೂರು ಬಾರಿ ಆತ್ಮರತಿ ಮಾಡುತ್ತಿದ್ದೆ. ಆದರೆ ಯಾಕೋ ಕಳೆದ ಎರಡು ಮೂರು ತಿಂಗಳಿನಿಂದ ಲೈಂಗಿಕ ಕಾಮನೆಯೇ ಕೆರಳುತ್ತಿಲ್ಲ. ಇದೆಲ್ಲಾ ಆತ್ಮರತಿ ಮಾಡಿದ್ದರ ಪರಿಣಾಮವೇ?ಯಾವುದೇ ಆದರೂ ಅತಿಯಾದರೆ ಆಸಕ್ತಿ ಹೊರಟು ಹೋಗುವುದು ಸಾಮಾನ್ಯ. ಹಾಗಿದ್ದರೂ ಆತ್ಮರತಿ ಕೆಟ್ಟದ್ದೇನೂ ಅಲ್ಲ. ಲೈಂಗಿಕವಾಗಿ ಉದ್ರೇಕವಾದಾಗ ಮಾತ್ರ ಮಾಡಿಕೊಳ್ಳುವುದು ಸೂಕ್ತ. ಇನ್ನು ಲೈಂಗಿಕ ಕಾಮನೆ ಮೂಡಲು ಸರಿಯಾದ ಆಹಾರ, ವ್ಯಾಯಾಮ ಮಾಡಿ. ಮತ್ತು ನಿಮ್ಮ ಭಾವನೆ ಸುಮಧುರಗೊಳಿಸುವ