ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಬೇಗನೇ ಉದ್ರೇಕವಾಗಿ ವೀರ್ಯಾಣು ಹೊರ ಹೊಮ್ಮುತ್ತದೆ. ಇದರಿಂದಾಗಿ ನಿರೀಕ್ಷಿತ ಸುಖ ಸಿಗುತ್ತಿಲ್ಲ ಎನ್ನುವವರು ಈ ಸಲಹೆ ಪಾಲಿಸುವುದು ಒಳಿತು.ಸಮಾಗಮದ ಸಂದರ್ಭ ಆತುರತೆ ಬೇಡ. ಮುನ್ನಲಿವಿಗೆ ಸಾಕಷ್ಟು ಗಮನ ಕೊಡಿ. ಬಳಿಕ ಒಂದೆರಡು ನಿಮಿಷದ ಬ್ರೇಕ್ ಕೊಡಿ. ಆ ಸಮಯದಲ್ಲಿ ಬೇರೆ ವಿಚಾರಗಳನ್ನು ಆಲೋಚನೆ ಮಾಡಿ. ಆತುರದ ಪ್ರಕ್ರಿಯೆ ನಡೆಸುವಾಗ ಬೇಗನೇ ಉದ್ರೇಕವಾಗುವುದು. ಹೀಗಾಗಿ ನಿಧಾನವಾಗಿ ಕಾಮದಾಟವಾಡಿ. ಇನ್ನು ಹೊಸ ಪ್ರಯೋಗಗಳನ್ನು ನಡೆಸಿ. ಅದೇ ರೀತಿ