ಬೆಂಗಳೂರು: ನನ್ನ ಪತ್ನಿ ನನ್ನನ್ನು ತುಂಬಾ ಪ್ರೀತಿಸುತ್ತಾಳೆ, ಕೇರ್ ಮಾಡುತ್ತಾಳೆ. ಆದರೆ ಲೈಂಗಿಕ ಕ್ರಿಯೆ ವಿಚಾರಕ್ಕೆ ಬಂದರೆ ಅವಳ ಜೊತೆ ಕೂಡುವಾಗ ಬೋರ್ ಆಗುತ್ತದೆ. ಏನು ಮಾಡಲಿ?ಸಾಮಾನ್ಯವಾಗಿ ಪ್ರೀತಿ ಇದ್ದಲ್ಲಿ ಲೈಂಗಿಕ ಕ್ರಿಯೆಯೂ ಚೆನ್ನಾಗಿರಬೇಕು. ಒಂದು ವೇಳೆ ನಿಮಗೆ ಬೋರ್ ಎನಿಸುತ್ತದೆ ಎಂದಾದಲ್ಲಿ ಬೇರೆ ಭಂಗಿ, ಅಥವಾ ಸ್ಥಳವನ್ನು ಆಯ್ಕೆ ಮಾಡಿಕೊಂಡು ಹೊಸ ಪ್ರಯೋಗ ನಡೆಸಬಹುದು. ಇಲ್ಲವೇ ಒಂದು ರೊಮ್ಯಾಂಟಿಕ್ ಪ್ರವಾಸ, ಡಿನ್ನರ್ ಏರ್ಪಡಿಸಿ ನಿಮ್ಮ ಲೈಂಗಿಕ ಜೀವನದಲ್ಲಿ ಲವಲವಿಕೆ