ಬೆಂಗಳೂರು : ಪ್ರಶ್ನೆ : ನನ್ನ ಪತಿ ಬಹಳಷ್ಟು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ನಾನು ಅವರನ್ನು ಪ್ರಶ್ನಿಸಿದಾಗ ಎಲ್ಲಾ ಪುರುಷರು ಅದನ್ನು ನೋಡುತ್ತಾರೆ ಎಂದು ಹೇಳುತ್ತಾರೆ. ಅದು ಸತ್ಯವೇ? ಇದರರ್ಥ ಅವರು ಲೈಂಗಿಕ ಜೀವನದಲ್ಲಿ ಅತೃಪ್ತರಾಗಿದ್ದಾರೆಂದೇ? ಉತ್ತರ : ಎಲ್ಲಾ ಪುರುಷರು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ ಎಂಬುದು ನಿಜವಲ್ಲವಾದರೂ ಹೆಚ್ಚಿನ ಪುರುಷರು ಇದನ್ನು ನೋಡುತ್ತಾರೆ. ಇದರಿಂದ ಅವರಿಗೆ ಲೈಂಗಿಕ ಉತ್ಸಾಹ, ಆನಂದ ಸಿಗುತ್ತದೆ. ಇದು ನೈಜ ಜಗತ್ತಿನ ಒತ್ತಡ ಮತ್ತು