ಬೆಂಗಳೂರು: ನನ್ನ ಪತಿ ನನ್ನ ಜತೆ ಸದಾ ಜಗಳವಾಡುತ್ತಾರೆ. ಆದರೆ ಅವರಿಗೆ ಇಷ್ಟ ಬಂದಾಗಲೆಲ್ಲಾ ದೈಹಿಕ ಸಂಬಂಧಕ್ಕೆ ಬರುತ್ತಾರೆ. ಆದರೆ ನನಗೆ ಅವರಾಡುವ ಬೈಗುಳ ಮಾತು ನೆನೆಸಿಕೊಂಡರೆ ಮೈಯೆಲ್ಲಾ ಉರಿಯುತ್ತದೆ. ಅವರ ಜತೆ ಲೈಂಗಿಕ ಸಂಬಂಧವೇ ಬೇಡ ಎನಿಸುತ್ತದೆ. ಇದು ಸಹಜವೇ. ಯಾಕೆಂದರೆ ಲೈಂಗಿಕತೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮಾನಸಿಕವಾಗಿ ಸಂತೋಷವಾಗಿದ್ದರೆ ಮಾತ್ರ ದೈಹಿಕ ಮಿಲನ ಸಾಧ್ಯ. ಹೀಗಾಗಿ ಅವರು ನಿಮ್ಮ ಜತೆಗೆ ಸಮಾಗಮಕ್ಕೆ ಬರುವ ವೇಳೆ ಈ