Widgets Magazine

ಗಾಯವಾಗಿದೆಯೇ? ಬಾಯಿಗೆ ಸಕ್ರೆ ಹಾಕಿ ಮತ್ತೆ..!

Bangalore, ಶುಕ್ರವಾರ, 3 ಫೆಬ್ರವರಿ 2017 (09:49 IST)

Widgets Magazine

ಬೆಂಗಳೂರು: ಚಿಕ್ಕ ಮಕ್ಕಳು, ಆಗ ತಾನೇ ನಿಲ್ಲಲು ಕಲಿಯುತ್ತಿರುವ ಮಕ್ಕಳು ಆಗಾಗ ಬೀಳುವುದು, ಹಲ್ಲು ಕಚ್ಚಿ ರಕ್ತ ಸೋರುವುದು ಸಾಮಾನ್ಯ. ಬಾಯಿಯೊಳಗೆ ಗಾಯವಾಗಿ ರಕ್ತ ಸೋರುತ್ತಿದ್ದರೆ ಮಕ್ಕಳಿಗೆ ತಕ್ಷಣ ಮಾಡಬಹುದಾದ ಮನೆ ಮದ್ದು ಏನು ಗೊತ್ತಾ?


 
ತಕ್ಷಣ ಮಾಡಬಹುದಾದ ಮನೆ ಮದ್ದೆಂದರೆ ಬಾಯಿಗೆ ಸಕ್ಕರೆ ಹಾಕಿ. ಆಗ ರಕ್ತ ಹೆಪ್ಪುಗಟ್ಟುವುದು, ಸಕ್ಕರೆಯ ಸಿಹಿಗೆ ಮಗುವಿನ ಅಳುವೂ ನಿಲ್ಲುತ್ತದೆ. ಯಾಕೆಂದರೆ ಸಕ್ಕರೆಯಲ್ಲಿ ರಕ್ತ ಹೆಪ್ಪುಗಟ್ಟಿಸುವ ಗುಣವಿದೆ.
 
ಸಕ್ಕರೆಯಲ್ಲಿ ಆಂಟಿ ಸೆಫ್ಟಿಕ್ ಗುಣವಿದ್ದು, ಇದು ಗಾಯ ಶುಚಿಗೊಳಿಸಲು ಮತ್ತು ಬೇಗನೇ ರಕ್ತ ಹೆಪ್ಪುಗಟ್ಟಿಸಲು ನೆರವಾಗುತ್ತದೆ. ಇದರಿಂದ ಗಾಯ ಬೇಗನೇ ಗುಣಮುಖವಾಗುವುದಲ್ಲದೆ, ನೋವೂ ಇರುವುದಿಲ್ಲ. ಬಾಯಿಯೊಳಗೆ ಮುಲಾಮು ಹಚ್ಚಲು ಸಾಧ್ಯವಾಗದೇ ಇರುವುದಕ್ಕೆ ಇದು ಮನೆಯಲ್ಲೇ ಸುಲಭವಾಗಿ ಮಾಡಬಲ್ಲ ಮದ್ದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಅಪರೂಪದ ಶಸ್ತ್ರಚಿಕಿತ್ಸೆಯ ಆಘಾತಗಳಿಂದ ಮನುಷ್ಯನಿಗೆ ಮುಕ್ತಿ

ಸುಮಾರು 35 ವರ್ಷದ ರಮೇಶ್ ಅವರಿಗೆ ತನ್ನ ಎಡಕಿವಿಯ ಹಿಂಭಾಗದಲ್ಲಿ ದುರ್ಮಾಂಸ ಬೆಳವಣಿಗೆಯಾಗಿತ್ತು. ...

news

ದಂತ ಸುರಕ್ಷತೆಗೆ ಈ ದುರಭ್ಯಾಸಗಳನ್ನು ಬಿಟ್ಟು ಬಿಡಿ!

ಯಾರು ಆರೋಗ್ಯಕರ ಹಲ್ಲನ್ನು ಬಯಸುವುದಿಲ್ಲ ಹೇಳಿ? ಹೌದು, ಹಲ್ಲಿನ ಆರೋಗ್ಯಕ್ಕೆ ಅವುಗಳ ಆರೋಗ್ಯದ ಕಡೆಗೆ ಗಮನ ...

news

ಟೊಮೆಟೊ ತೊಕ್ಕು ಮಾಡಿ ವಿಟಮಿನ್ ಹೊಟ್ಟೆಗಿಳಿಸಿ

ಟೊಮೆಟೊ ಉಪ್ಪಿನಕಾಯಿ ರೀತಿಯಲ್ಲೇ ತೊಕ್ಕು ಮಾಡಬಹುದು. ಸಿ ವಿಟಮಿನ್ ಹೇರಳವಾಗಿರುವ ಟೊಮೆಟೋ ಸೇವನೆ ...

news

ಕೂದಲು ಉದುರುವಿಕೆಗೆ ಈರುಳ್ಳಿಯೇ ರಾಮಬಾಣ

ಹಲವರಿಗೆ ಇದೊಂದು ಸಮಸ್ಯೆ. ತಲೆ ಬಾಚಿಕೊಂಡರೆ ಸಾಕು ಬಾಚಣಿಗೆ ತುಂಬಾ ಕೂದಲು. ಇನ್ನೂ ನಲ್ವತ್ತರ ಹರೆಯ ...

Widgets Magazine Widgets Magazine