ನೆಲಗಡಲೆ ತಿಂದ ನಂತರ ನೀರು ಕುಡಿಯಬಾರದಾ?

ಬೆಂಗಳೂರು, ಬುಧವಾರ, 29 ಆಗಸ್ಟ್ 2018 (09:57 IST)

ಬೆಂಗಳೂರು : ನೆಲಗಡಲೆ ತಿಂದ ನಂತರ ನಮ್ಮ ಹಿರಿಯರು ನೀರು ಕುಡಿಯಬಾರದು ಎಂದು ಹೇಳುತ್ತಾರೆ. ಇದು ನಿಜವೇ? ಹಿರಿಯರು ಈ ರೀತಿ ಹೇಳಲು ಕಾರಣವೇನು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಎಂಬುದನ್ನು ಮೊದಲು ತಿಳಿಯೋಣ


ಎಣ್ಣೆಯಂಶ ಹೊಂದಿರುವ ಯಾವುದೇ ಆಹಾರವನ್ನು ಸೇವಿಸಿದ ನಂತರ ತಣ್ಣಗಿನ ನೀರು ಅಥವಾ ತಣ್ಣಗಿನ ಯಾವುದೇ ಪಾನೀಯ ಸೇವಿಸಿದರೆ ಅದರಲ್ಲಿರುವ ಕೊಬ್ಬಿನಂಶ ನಮ್ಮ ಆಹಾರದ ನಾಳದಲ್ಲಿ ಉಳಿದುಬಿಡುತ್ತದೆ. ಹೀಗಾಗಿ ಗಂಟಲಿನಲ್ಲಿ ಕಿರಿಕಿರಿಯುಂಟಾಗಿ ಕೆಮ್ಮು ಪ್ರಾರಂಭವಾಗುತ್ತದೆ ಎಂದು ನಮ್ಮ ಹಿರಿಯರು ನೆಲಗಡಲೆ ತಿಂದ ನಂತರ ನೀರು ಕುಡಿಯಬಾರದು ಎನ್ನುತ್ತಾರೆ.


ಆದರೆ ತಜ್ಷರು ಈ ಕಾರಣವನ್ನು ಬೆಂಬಲಿಸುವುದಿಲ್ಲ. ಯಾಕೆಂದರೆ ನೆಲಕಡಲೆಯಲ್ಲಿರುವುದು ಪೂರ್ತಿ ಆರ್ದ್ರವಾಗುವ ಕೊಬ್ಬು (saturated fats). ಆದ್ದರಿಂದ ಇದನ್ನು ತಿಂದು ನೀರು ಕುಡಿಯುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ.


ಹಾಗೇ ಆಯುರ್ವೇದದ ಪ್ರಕಾರ ಕೆಲವು ನಿಗದಿತ ಎಣ್ಣೆಯುಕ್ತ ಆಹಾರಗಳನ್ನು ನೀರಿನ ಜೊತೆ ಸೇವಿಸುವುದರಿಂದ ಆರೋಗ್ಯದ ಹಲವು ಸಮಸ್ಯೆಗಳನ್ನು ಗುಣಪಡಿಸಬಹುದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಿಲನದ ಸಮಯ ಹಿಂಗೆಲ್ಲಾ ಮಾಡ್ಬೇಡಿ!

ಬೆಂಗಳೂರು: ಮಿಲನ ಕ್ರಿಯೆ ಸುಮಧುರವಾಗಿರಬೇಕೆಂದರೆ ಕೆಲವೊಂದು ವಿಚಾರಗಳನ್ನು ಮಾಡಲೇಬಾರದು. ಅದು ಯಾವುವು ...

news

ಜೇನುತುಪ್ಪದ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ?

ಜೇನುತುಪ್ಪ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ನಿಸರ್ಗ ನಮಗೆ ನೀಡಿದ ಒಂದು ವರ ಎಂದರೂ ತಪ್ಪಾಗಲಾರದು. ಪುಟ್ಟ ...

news

ಮಶ್‌ರೂಮ್ ಬಿರಿಯಾನಿ (ಅಣಬೆ ಬಿರಿಯಾನಿ )

ರಾಸಾಯನಿಕಗಳ ಸೇರ್ಪಡೆ ಇಲ್ಲದೇ ತನ್ನಷ್ಟಕ್ಕೆ ತಾನೇ ಪ್ರಕೃತಿಯಲ್ಲಿ ಬೆಳೆಯುವ ಸೂಪರ್‌ ಫುಡ್‌ಗಳಲ್ಲಿ ...

news

ಮಲೆನಾಡು ಪನ್ನೀರ್ ಮಂಚೂರಿ

ಪನ್ನೀರನ್ನು ಚೌಕಾಕಾದದಲ್ಲಿ ಸಾಮಾನ್ಯ ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು ನಂತರ ಒಂದು ಪಾತ್ರೆಯನ್ನು ...

Widgets Magazine