ಬೆಂಗಳೂರು : ಕಾಂಡೋಮ್ ಅನಗತ್ಯ ಗರ್ಭ ಧರಿಸುವುದನ್ನು ತಡೆಯುವುದಲ್ಲದೇ ಸೆಕ್ಸ್ ನಿಂದ ಹರಡುವ ಕಾಯಿಲೆಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ. ಆದರೆ ಇದನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದಿರಿ. ಯಾವುದೇ ಕಾರಣಕ್ಕೂ ಕಾಂಡೋಮ್ ಬಳಸುವಾಗ ಈ ತಪ್ಪು ಮಾಡಬೇಡಿ.