ಬೆಂಗಳೂರು: ಲೈಂಗಿಕ ಕ್ರಿಯೆಗೆ ಮೊದಲು ಅದಕ್ಕೆ ಬೇಕಾದ ಮೂಡ್ ಕ್ರಿಯೇಟ್ ಮಾಡುವುದು ಮುಖ್ಯ. ಹೀಗಾಗಿ ಲೈಂಗಿಕ ಕ್ರಿಯೆಗೆ ಮೊದಲು ಇದನ್ನು ತಪ್ಪದೇ ಮಾಡಿ!ಮಧುರಾಲೋಚನೆ ಲೈಂಗಿಕ ಕ್ರಿಯೆಗೂ ಮೊದಲು ಮನಸ್ಸಲ್ಲೇ ಹೇಗೆ ಸಂಗಾತಿಯನ್ನು ಸಂತೋಷವಾಗಿಡಬಹುದು ಮತ್ತು ನೀವು ಹೇಗೆ ಸಂತೋಷ ಪಡೆಯಬಹುದು ಎಂದು ಕಲ್ಪನೆ ಮಾಡಿಕೊಳ್ಳಿ.ಉತ್ತೇಜಿಸಿ ರತಿ ಸುಖಕ್ಕೆ ಮೊದಲು ಸಂಗಾತಿಗೆ ರೊಮ್ಯಾಂಟಿಕ್ ಸಂದೇಶ, ಹಾವ ಭಾವದ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರಿ. ಇದರಿಂದ ಒಳ್ಳೆಯ ಮೂಡ್ ಕ್ರಿಯೇಟ್ ಆಗುತ್ತದೆ.ಸದಾ ಅದೇ