ಬೆಂಗಳೂರು : ಕೆಲಸದ ಒತ್ತಡ, ಚಿಂತೆಗಳಿಂದ ಕೆಲವೊಮ್ಮೆ ತಲೆ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಸರಿಯಾಗಿ ನಿದ್ರೆ, ಊಟ, ತಿಂಡಿ ಕೂಡ ಮಾಡಲು ಸಾಧ್ಯವಾಗುವುದಿಲ್ಲ. ಆಗ ಈ ಸಿಂಪಲ್ ಟಿಫ್ಸ್ ಫಾಲೋ ಮಾಡಿ.