ಬೆಂಗಳೂರು : ಸಾಂಬಾರ್ ತಯಾರಿಸುವಾಗ ಅದಕ್ಕೆ ಉಪ್ಪು, ಹುಳಿ, ಖಾರ ಸರಿಯಾಗಿರಬೇಕು. ಇಲ್ಲವಾದರೆ ಅದರ ರುಚಿ ಕೆಡುತ್ತದೆ. ಹೀಗಿರುವಾಗ ಒಂದು ವೇಳೆ ನೀವು ಮಾಡುವ ಅಡುಗೆಯಲ್ಲಿ ಖಾರ ಹಚ್ಚಾದರೆ ಅದಕ್ಕೆ ಈ ಹೀಗೆ ಮಾಡಿ.