ಮೂಗಿನ ಮೇಲಿನ ಕಪ್ಪು ಕಲೆ ತೊಲಗಿಸಲು ಹೀಗೆ ಮಾಡಿ

ಬೆಂಗಳೂರು, ಶನಿವಾರ, 6 ಜನವರಿ 2018 (08:34 IST)

ಬೆಂಗಳೂರು : ಸಾಮಾನ್ಯವಾಗಿ ಮೂಗಿನ ಮೇಲೆ ಅಥವಾ ಅದರ  ಅಕ್ಕಪಕ್ಕದ ಚರ್ಮಗಳಲ್ಲಿ ಕಪ್ಪು ಕಲೆಗಳು ಕಂಡುಬರುತ್ತದೆ. ಎಣ್ಣೆ ಚರ್ಮದವರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ. ಎಷ್ಟೇ ತೊಳೆದರೂ ಸುಲಭವಾಗಿ ಹೋಗದ ಈ ಚುಕ್ಕೆಗಳು ಕ್ರಮೇಣ ಚರ್ಮದ ಆಳಕ್ಕೆ ಇಳಿಯುತ್ತವೆ. ಇದು ಮೂಖದ ಚರ್ಮದ ರಂಧ್ರದಲ್ಲಿ ತುಂಬಿರುವ ಕೊಳೆ. ಇದನ್ನು ಮನೆಯಲ್ಲೇ ಕೆಲವು ಮಸಾಜ್ ಗಳಿಂದ ಹೋಗಲಾಡಿಸಬಹುದು.

 
ಇದಕ್ಕೆ ನಿಂಬೆ ರಸ ಹಾಗು ಸಕ್ಕರೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿದರೆ ಇವುಗಳನ್ನು ಹೋಗಲಾಡಿಸಬಹುದು. ಅರಶಿನವನ್ನು ಕುಟ್ಟಿ ಪುಡಿಮಾಡಿ ಪುದೀನ ರಸದೊಂದಿಗೆ ಬೇರೆಸಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆ ನಿವಾರಣೆಯಾಗುತ್ತದೆ. ಹಸಿ ಆಲೂಗಡ್ಡೆಯನ್ನು ರುಬ್ಬಿ ಹಾಲಿನೊಂದಿಗೆ  ಸೇರಿಸಿ ಮುಖಕ್ಕೆ ಹಚ್ಚಿ. ಇದರಿಂದಲೂ ಸಹ ಕಪ್ಪುಕಲೆ ತೊಲಗುತ್ತದೆ. ಕಿತ್ತಳೆ ಸಿಪ್ಪೆಯಿಂದ ಮುಖಕ್ಕೆ ಸ್ಕ್ರಬ್ ಮಾಡಿದರೆ ಇವು ನಿವಾರಣೆಯಾಗುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮದುವೆಯಾಗಿ ಹೋಗುವ ಮಗಳಿಗೆ ತಾಯಿಯು ಹೇಳಲೇಬೇಕಾದ ಐದು ವಿಷಯಗಳು ಇಲ್ಲಿವೆ ನೋಡಿ

ಬೆಂಗಳೂರು : ಹೆಣ್ಣು ಮಕ್ಕಳು ತಾಯಿಯ ಜೊತೆ ಮನಸು ಬಿಚ್ಚಿ ಮಾತನಾಡಿದ ಹಾಗೆ ಬೇರೆಯವರ ಜೊತೆ ಇರಲು ...

news

ಅರಿಶಿಣ ಹಳದಿ ಚಿನ್ನ: ಸೌಂದರ್ಯ, ಆರೋಗ್ಯ ಅಡುಗೆಗೂ ಸೈ

ನಿಮಗೆ ಅರಿಶಿಣದಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಕುರಿತು ತಿಳಿದಿದೆಯೇ? ಅರಿಶಿನ, ಹಿಂದಿಯಲ್ಲಿ ಹಲ್ದೀ ...

news

ಪನ್ನೀರ್ ಬಟಾಣಿ ಮಸಾಲಾ ಮಾಡಿ ಸವಿಯಿರಿ...!!

ಪನ್ನೀರ್ ಅನ್ನು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಅಧಿಕವಾಗಿ ಬಳಸುತ್ತಾರೆ. ಹೆಚ್ಚಿನ ಜನರು ಪನ್ನೀರ್ ...

news

ಮಕರ ಸಂಕ್ರಾಂತಿಯ ಸ್ವಾದಿಷ್ಠ ತಿನಿಸುಗಳು

ಮಕರ ಸಂಕ್ರಾಂತಿಯ ಸಮಯದಲ್ಲಿ ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ. ಈ ...

Widgets Magazine