ಶ್ವಾಸಕೋಶದ ಸೇಫ್ಟಿಗೆ ಇಷ್ಟು ಮಾಡಿ ಸಾಕು!

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (09:51 IST)

ಬೆಂಗಳೂರು: ನಮ್ಮ ದೇಹದ ಉಸಿರು. ಇದನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಶ್ವಾಸಕೋಶದ ಆರೋಗ್ಯಕ್ಕಾಗಿ ನಾವು ಮಾಡಬೇಕಾಗಿರುವುದು ಅಷ್ಟೇ. ನಿಯಮಿತವಾಗಿ ಆಪಲ್ ಮತ್ತು ಟೊಮೆಟೋ ಸೇವಿಸಿ ಸಾಕು!
 

ಇತ್ತೀಚೆಗಿನ ಅಧ್ಯಯನ ವರದಿಯೊಂದರ ಪ್ರಕಾರ ಹೊಗೆ ಅಥವಾ ಧೂಮಪಾನಿಗಳು ತಮ್ಮ ಶ್ವಾಸಕೋಶಕ್ಕೆ ಮಾಡುವ ಹಾನಿಯಿಂದ ಶ್ವಾಸಕೋಶದ ಮರಳಿ ಪಡೆಯಲು ಆಪಲ್ ಮತ್ತು ಟೊಮೆಟೋ ಸೇವಿಸಿದರೆ ಸಾಕು. ಇವೆರಡೂ ನಮ್ಮ ಶ್ವಾಸಕೋಶದ ಸಾಮರ್ಥ್ಯ ಕುಂದದಂತೆ ನೋಡಿಕೊಳ್ಳುತ್ತದೆ.
 
ಆಪಲ್ ತಿನ್ನುವುದರಿಂದ ಖಾಯಿಲೆಗಳಿಂದ ದೂರವಾಗುವಂತೆ, ಪ್ರತಿ ನಿತ್ಯ ಎರಡು ಟೊಮೆಟೋ ಸೇವಿಸಿದರು ಶ್ವಾಸಕೋಶ ಸದೃಢವಾಗಿರುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಸರಿಯೇ?

ಬೆಂಗಳೂರು: ಗಂಡ ಹೆಂಡಿರ ನಡುವೆ ನಾಲ್ಕು ಗೋಡೆ ಮಧ್ಯೆ ನಡೆಯುವ ವಿಚಾರಗಳು ಗೋಡೆ ದಾಟಿ ಹೊರ ಹೋಗಬಾರದು ಎಂದು ...

news

ರುಚಿ ರುಚಿಯಾದ ಕುಂದಾಪುರ ಸ್ಟೈಲ್ ಮರುವಾಯಿ ಪಲ್ಯ ಮಾಡುವುದು ಹೇಗೆಂದು ತಿಳಿಯಬೇಕಾ?

ಬೆಂಗಳೂರು: ಸಮುದ್ರದಲ್ಲಿ ಸಿಗುವ ಮೀನು, ಏಡಿ, ಸಿಗಡಿ ಮಾಂಸಗಳನ್ನು ಬಳಸಿಕೊಂಡು ಅಡುಗೆ ಮಾಡಿದರೆ ಅದು ತುಂಬಾ ...

news

ಸ್ಕಿನ್ ಅಲರ್ಜಿ ಸಮಸ್ಯೆ ಇದೆಯಾ? ಈ ಮನೆಮದ್ದನ್ನು ಬಳಸಿ ನೋಡಿ

ಬೆಂಗಳೂರು: ಸ್ಕಿನ್ ಅಲರ್ಜಿ ಸಮಸ್ಯೆ ಹೆಚ್ಚಿನವರಿಗೆ ಇರುತ್ತದೆ. ಇದು ಧೂಳಿನಿಂದ, ಸೇವಿಸುವ ಆಹಾರದಿಂದ ...

news

ಮನೆಯಲ್ಲೇ ಲಿಪ್ ಬಾಮ್ ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು: ತುಟಿಯು ಮುಖದ ಅಂದವನ್ನು ಹೆಚ್ಚಿಸುತ್ತದೆ. ಕೆಮಿಕಲ್ ಯುಕ್ತ ಲಿಪ್ ಬಾಮ್ ಬಳಸುವುದರಿಂದ ನಿಮ್ಮ ...

Widgets Magazine