ಬೆಂಗಳೂರು : ಕೆಲವರಿಗೆ ಉಗುರು ಸುತ್ತು ಸಮಸ್ಯೆ ಇರುತ್ತದೆ. ಇದರಿಂದ ಅವರು ತುಂಬಾ ನೋವನ್ನು ಅನುಭವಿಸುತ್ತಾರೆ. ಈ ನೋವು ಬೇಗ ವಾಸಿಯಾಗಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗಲು ಹೀಗೆ ಮಾಡಿ.