ಬೆಂಗಳೂರು : ಕೆಲವರಿಗೆ ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಅಥವಾ ಚೋಲಿ ಧರಿಸಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬೆನ್ನನ್ನು ಮೃದುವಾಗಿ ಕಾಣಿಸುವಂತೆ ಮಾಡಲು ಬಾಡಿ ಸ್ಕ್ರಬ್ ಮಾಡಬೇಕಾಗುತ್ತದೆ. ಇದರಿಂದ ಬೆನ್ನು ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ಬಾಡಿ ಸ್ಕ್ರಬ್ ಮಾಡುವಷ್ಟು ಸಮಯ ಸಿಗದಿದ್ದಾಗ ಈ ವಿಧಾನದಿಂದ ಬೆನ್ನನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.