ಬಿರು ಬಿಸಿಲಿಗೆ ಬೆಂಡಾಗುವ ಚರ್ಮಕ್ಕೆ ಹೀಗೆ ಮಾಡಿ

Bangalore, ಮಂಗಳವಾರ, 18 ಏಪ್ರಿಲ್ 2017 (05:02 IST)

Widgets Magazine

ಬೆಂಗಳೂರು: ಬೇಸಿಗೆಯ ಬೇಗೆ ಈಗಾಗಲೇ ನಮ್ಮನ್ನು ತಟ್ಟುತ್ತಿದೆ. ಈ ಬೇಸಿಗೆಯಲ್ಲೂ ಸುಂದರ ತ್ವಚೆ ಉಳಿಸಿಕೊಳ್ಳಬೇಕಾದರೆ ಈ ಕೆಲವು ಟಿಪ್ಸ್ ಫಾಲೋ ಮಾಡಿ.


 
ಗಂಟೆ ನೋಡಿಕೊಳ್ಳಿ: ಸೂರ್ಯ ನೆತ್ತಿಗೇರಿದ ಹೊತ್ತು ಆದಷ್ಟು ಹೊರಗಡೆ ಸುತ್ತಾಡುವುದನ್ನು ತಪ್ಪಿಸಿ. ಏನೇ ಕೆಲಸವಿದ್ದರೂ, ಬಿಸಿಲು ಕಡಿಮೆಯಿರುವಾಗ ಮಾಡಿಕೊಳ್ಳಿ.
 
ಸರಿಯಾದ ಉಡುಪು: ಒಂದು ವೇಳೆ ಅನಿವಾರ್ಯವಾಗಿ ಹೊರಗಡೆ ಹೋಗುವುದಿದ್ದರೂ, ಸರಿಯಾದ ಉಡುಪು ಧರಿಸಿ. ಹೆಚ್ಚು ದಪ್ಪನೆಯ, ಹೊರಾವರಣವಿರುವ ಉಡುಪು ಧರಿಸಬೇಡಿ. ಸನ್ ಗ್ಲಾಸ್, ಕ್ಯಾಪ್ ಬಳಸಿ.
 
ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸುವುದಿದ್ದರೆ, 30 ನಿಮಿಷ ಮೊದಲೇ ಹಚ್ಚಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ಸಾಕಷ್ಟು ನೀರು ಕುಡಿಯುವ ಮೂಲಕ ದೇಹಲ್ಲಿ ದ್ರವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ತೂಕ ಕಳೆದುಕೊಳ್ಳಬೇಕೇ? ಇದನ್ನು ಮಾಡಬೇಡಿ!

ಬೆಂಗಳೂರು: ಹೆಚ್ಚಿನವರಿಗೆ ತೂಕ ಕಳೆದುಕೊಳ್ಳುವುದು ಹೇಗೆಂಬ ಚಿಂತೆ. ಅದಕ್ಕೆ ಏನೇನೋ ಮಾಡುವ ಬದಲು, ಆಹಾರ ...

news

ಕೈ ಮೂಲಕ ಆಹಾರ ಸೇವನೆ ಯಾಕೆ ಉತ್ತಮ?

ಬೆಂಗಳೂರು: ಆಹಾರ ಸೇವಿಸುವಾಗ ಸ್ಪೂನ್ ನಲ್ಲಿ ತಿನ್ನಬೇಕೇ? ಕೈಯಲ್ಲಿ ತಿನ್ನಬೇಕೇ ಎಂಬ ಗೊಂದವಿದ್ದರೆ, ಇಲ್ಲಿ ...

news

ಕೇರಳ ವಿಷು ಸ್ಪೆಷಲ್ ತೊಂಡೆಕಾಯಿ ಪಲ್ಯ

ಬೆಂಗಳೂರು: ತೊಂಡೆಕಾಯಿ ಪಲ್ಯ ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತದ್ದೇ. ಆದರೆ ಕೇರಳದಲ್ಲಿ ವಿಷು ಹಬ್ಬದ ...

news

ಬಾಯಿ ವಾಸನೆಯೇ? ಹೀಗೆ ಮಾಡಿ

ಬೆಂಗಳೂರು: ಬಾಯಿ ವಾಸನೆಯಿಂದ ಇನ್ನೊಬ್ಬರ ಬಳಿ ಮುಖ ಕೊಟ್ಟು ಮಾತನಾಡಲು ಸಂಕೋಚವೇ? ಹಾಗಿದ್ದರೆ, ಹೀಗೆ ಮಾಡಿ ...

Widgets Magazine