ಬೆಂಗಳೂರು : ಇದ್ದಿಲು ಕೂದಲು ಹಾಗೂ ಚರ್ಮಕ್ಕೆ ವರದಾನವಾಗಿದೆ. ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಇದ್ದಿಲಿನಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.