ಬೆಂಗಳೂರು : ನಮ್ಮ ದೇಹದಲ್ಲಿ ಕೆಲವೊಮ್ಮೆ ವಿಟಮಿನ್ ನ ಕೊರತೆ ಉಂಟಾಗುತ್ತದೆ. ಇದರಿಂದ ದೇಹ ಬಲಹೀನವಾಗುತ್ತದೆ. ಆದರೆ ಯಾವ ವಿಟಮಿನ್ ಕೊರತೆಯಾಗಿದೆ ಎಂಬುದು ಮಾತ್ರ ನಮಗೆ ತಿಳಿಯುವುದಿಲ್ಲ. ಈ ವಿಟಮಿನ್ ಕೊರತೆಯನ್ನು ಈ ರೀತಿಯಾಗಿ ಕಂಡುಹಿಡಿಯಬಹುದು.