ಕಾಯಿಲ್ ಬಳಸದೆ ಸೊಳ್ಳೆಗಳನ್ನು ನೈಸರ್ಗಿಕವಾಗಿ ಹೇಗೆ ನಿವಾರಿಸಬಹುದು ಗೊತ್ತಾ..?

ಬೆಂಗಳೂರು, ಶುಕ್ರವಾರ, 22 ಡಿಸೆಂಬರ್ 2017 (17:34 IST)

ಬೆಂಗಳೂರು: ಸಾಯಂಕಾಲವಾದರೆ ಸಾಕು ಎಲ್ಲಿಲ್ಲದ ಸೊಳ್ಳೆಗಳು ಬಂದು ಮನೆಯ ಮೇಲೆ ದಾಳಿ ಮಾಡುತ್ತವೆ. ಈ ಸೊಳ್ಳೆಗಳ ಕಡಿತದಿಂದ  ಡೆಂಗ್ಯು, ಮಲೇರಿಯಾ. ಚಿಕನಗುನ್ಯಾ ಹೀಗೆ ಅನೇಕ ಕಾಯಿಲೆಗಳು ಬರುತ್ತದೆ. ಸೊಳ್ಳೆಗಳ ನಿವಾರಣಿಗೆ ಮಸ್ಕಿಟೋ ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಅದರ  ವಾಸನೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಯಾವುದೇ ಸೈಡ್ ಎಫೆಕ್ಟ ಇಲ್ಲದೆ  ಸೊಳ್ಳೆಯ ಸಮಸ್ಯೆಯಿಂದ ಹೇಗೆ ದೂರವಾಗಬಹುದು ಎಂದು ನೋಡೋಣ.


ಹಳೆಯ ಮಸ್ಕಿಟೋ ರೀಫಿಲ್ ಕಂಟೇನರ್ ಮುಚ್ಚಳ ತೆಗೆದು ಅದಕ್ಕೆ  3-4 ಕರ್ಪೂರ ಹಾಕಿ ನಂತರ 30ಎಂಲ್ ಬೇವಿನ ಎಣ್ಣೆಯನ್ನು ಹಾಕಿ ಮುಚ್ಚಳ ಮುಚ್ಚಿ ಅದನ್ನು ಮಷೀನ್ ಗೆ ಫಿಕ್ಸ್ ಮಾಡಿ. ನಾರ್ಮಲ್ ಆಗಿ ಹೇಗೆ ಉಪಯೋಗಿಸುತ್ತಿರೊ ಹಾಗೆ ಇದನ್ನು ಉಪಯೋಗಿಸಬಹುದು. ಇದರಿಂದ ಸೊಳ್ಳೆಗಳು ಮನೆಯ ಒಳಗೆ ಬರುವುದನ್ನು ತಡೆಯಬಹುದು.


ಬೇವಿನ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನು ಸಮನಾಗಿ ಬೇರೆಸಿ ಮಕ್ಕಳು ಅಥವಾ ದೊಡ್ಡವರ ಕೈಕಾಲುಗಳಿಗೆ ಹಚ್ಚುವುದರಿಂದ ಸೊಳ್ಳೆಗಳು ನಮ್ಮ ಹತ್ತಿರ ಬರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೊಳ್ಳೆ ನೈಸರ್ಗಿಕ ನಿವಾರಣೆ ಬೆಂಗಳೂರು ಮನೆ ದಾಳಿ ಆರೋಗ್ಯ ಕಾಯಿಲ್ ಸಮಸ್ಯೆ Mosquitoe Naturally Remove Bangalore House Attack Health Coil Problem

ಆರೋಗ್ಯ

news

ಮೊಣ ಕೈ ಹಾಗು ಕಾಲಿನ ಕಪ್ಪು ಕಲೆ ತೊಲಗಿಸಬೇಕೆ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಹೆಚ್ಚಿನವರಿಗೆ ಮೊಣ ಕೈ ಹಾಗು ಕಾಲು ತುಂಬಾ ಕಪ್ಪಾಗಿರುತ್ತದೆ. ಇದರಿಂದ ಅವರಿಗೆ ಫ್ಯಾಶನ್ ...

news

ಹುಡುಗಿಯರ ಅಂದಕ್ಕಿಂತ ಹೆಚ್ಚು ಇವುಗಳನ್ನು ನೋಡಿ ಹುಡುಗರು ಮರುಳಾಗುತ್ತಾರೆ

ಬೆಂಗಳೂರು: ಹುಡುಗರು ಹುಡುಗಿಯರ ಮೇಲೆ ಆಕರ್ಷಿತರಾಗಲು ಮುಖದ ಸೌಂದರ್ಯ ಒಂದೇ ಕಾರಣವಲ್ಲ. ಇನ್ನೂ ಹಲವು ...

news

ರುಚಿರುಚಿಯಾದ ತೊಕ್ಕುಗಳು...!!

ದಕ್ಷಿಣ ಭಾರತದಲ್ಲಿ ತೊಕ್ಕು ಬಹಳ ಜನಪ್ರಿಯವಾದ ಪದಾರ್ಥವಾಗಿದೆ ಮತ್ತು ಮಾಡುವುದೂ ಸುಲಭ. ಇದು ಅನ್ನ, ಚಪಾತಿ, ...

news

ಒಮ್ಮೆ ಸೊಪ್ಪಿನ ಪಲ್ಯ ಮಾಡಿ ನೋಡಿ...

ಇತ್ತೀಚಿನ ದಿನಗಳಲ್ಲಿ ಅಡುಗೆಯಲ್ಲಿ ಸೊಪ್ಪನ್ನು ಬಳಸುವುದು ತುಂಬಾ ಅಪರೂಪವಾಗಿದೆ. ದೇಹಕ್ಕೆ ಅಗತ್ಯವಿರುವ ...

Widgets Magazine