ಬಿಸಿ-ಬಿಸಿ ಟೀ ಕುಡಿದರೆ ಏನಾಗುತ್ತೆ ಗೊತ್ತಾ...?

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (06:19 IST)

ಬೆಂಗಳೂರು : ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ. ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ ಬಿಸಿ ಬಿಸಿ ಟೀ ಸೇವಿಸುವುದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ. ಭಯಾನಕ ರೋಗಗಳಿಗೆ ತುತ್ತಾಗಬೇಕಾಗುತ್ತದೆಯಂತೆ.


ಅಮೆರಿಕಾದಲ್ಲಿ ನಡೆದ ಸಂಶೋಧನೆಯಲ್ಲಿ ಈ ವಿಷಯ ತಿಳಿದುಬಂದಿದೆ. ಬಿಸಿ ಬಿಸಿ ಟೀ ಕುಡಿಯುವುದರಿಂದ ಗಂಟಲು ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಂತೆ. ಬಿಸಿ ಬಿಸಿ ಟೀ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕ್ಯಾನ್ಸರ್ ಕಂಡು ಬರುತ್ತದೆ ಎಂದು ಸಂಶೋಧನೆ ಹೇಳಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪೋಷಕರ ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಮೇಲೆ ಈ ರೀತಿಯಾದ ಪರಿಣಾಮ ಬೀರಲಿದೆಯಂತೆ!

ಬೆಂಗಳೂರು : ಹೌದು. ಹೆತ್ತವರ ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ...

news

ಮೊದಲು ಸೆಕ್ಸ್ ಮಾಡುವಾಗ ಇದರ ಬಗ್ಗೆ ಎಚ್ಚರವಿರಲೇಬೇಕು!

ಬೆಂಗಳೂರು: ಮೊದಲು ಸೆಕ್ಸ್ ಮಾಡುವಾಗ ಹಲವು ವಿಚಾರಗಳ ಬಗ್ಗೆ ಎಚ್ಚರವಿರಲೇಬೇಕು. ಇಲ್ಲದಿದ್ದರೆ ...

news

ಕಾರಿನ ಹಾರನ್ ನಿಂದ ಹೃದಯಕ್ಕೆ ಕುತ್ತು!

ಬೆಂಗಳೂರು: ವಿಮಾನ, ಹೆಲಿಕಾಪ್ಟರ್ ಗಳು ಓಡಾಡುವ ಉಂಟಾಗುವ ಎದೆ ನಡುಗಿಸ ಶಬ್ಧ, ಕಾರಿನ ಕರ್ಕಶ ಹಾರನ್ ಗಳು ...

news

ಬ್ರೆಡ್ ಜಾಮೂನ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಜಾಮೂನ್ ಎಂದರೆ ಹೆಚ್ಚಿನವರು ಇಷ್ಟಪಡುತ್ತಾರೆ. ಜಾಮೂನು ತಯಾರಿಸಲು ರೆಡಿಮೆಡ್ ಜಾಮೂನ್ ...

Widgets Magazine