ಬೆಂಗಳೂರು : ತಮಿಳಿನಲ್ಲಿ ಅವಲ್, ಕನ್ನಡದಲ್ಲಿ ಅವಲಕ್ಕಿ, ಭೋಜಪುರಿ ಭಾಷೆಯಲ್ಲಿ ಚಿವುರಾ, ಒರಿಯಾದಲ್ಲಿ ಚೂಡ ಎಂದು ಕರೆಯಲ್ಪಡುವ ಬೆಳಗಿನ ಉಪಾಹಾರದ ಜನಪ್ರಿಯ ತಿಂಡಿಯಾಗಿರುವ ಅವಲಕ್ಕಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ.