ಬೆಂಗಳೂರು : ಕೆಲವರು ತೂಕ ಇಳಿಸಿಕೊಳ್ಳಲು ಎಲೆಕೋಸನ್ನು ಬಳಸುತ್ತಾರೆ. ಎಲೆಕೋಸನ್ನು ಸೂಪ್ ಮಾಡಿ ಕುಡಿಯುವುದರಿಂದ ತ್ವರಿತವಾಗಿ ತೂಕ ನಷ್ಟವಾಗುತ್ತದೆ ಎಂದು ಹೇಳುತ್ತಾರೆ.