ಬೆಂಗಳೂರು : ಪುದೀನಾ ಒಂದು ನೈಸರ್ಗಿಕವಾದ ಸಸ್ಯವಾಗಿದೆ. ಇದು ಆರೋಗ್ಯ ಹಾಗೂ ಸೌಂದರ್ಯ ಸಮಸ್ಯೆಗಳನ್ನು ದೂರಮಾಡುತ್ತದೆ. ಇದು ಅಡುಗೆಗೆ ಬಳಸಿದರೆ ಅದರ ಪರಿಮಳ ಹೆಚ್ಚಾಗುತ್ತದೆ.