ಪುರುಷರು ತಮ್ಮ ಜನನಾಂಗದ ಮೇಲಿರುವ ಕೂದಲು ತೆಗೆದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು, ಗುರುವಾರ, 6 ಸೆಪ್ಟಂಬರ್ 2018 (14:01 IST)

ಬೆಂಗಳೂರು : ಮಾನವನ ದೇಹದ ಕೆಲ ಭಾಗಗಳಲ್ಲಿ ಕೂದಲು ಬೆಳೆಯುತ್ತದೆ. ಇದನ್ನು ಅವರು ಆಗಾಗ ತೆಗೆಯುತ್ತಾರೆ. ಅದರಲ್ಲೂ ಪುರುಷರು ತಮ್ಮ ಜನನಾಂಗದ ಮೇಲೆ ಇರುವ ಕೂದಲು ತೆಗೆದರೆ ಒಳ್ಳೆಯದೇ? ಕೆಟ್ಟದೇ ಎಂಬುದನ್ನು ತಿಳಿದುಕೊಳ್ಳೋಣ.


ಪುರುಷ ತನ್ನ ಜನಾಂಗದ ಮೇಲೆ ಇರುವು ಕೂದಲನ್ನು ಕೆಲ ಮಂದಿಗಳು ಆಗಾಗ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಇನ್ನು ಕೆಲ ಮಂದಿಗಳು ಅಲ್ಲಿನ ಕೂದಲುಗಳನ್ನು ತೆಗೆಯುವುದಿಲ್ಲ. ಹಾಗಾಗಿ ಇದು ಪುರುಷನ ಜನಾಂಗದ ಮೇಲೆ ಸಾಕಷ್ಟು ಬೀಳುತ್ತದೆ.


ಯಾಕೆಂದರೆ ಜನಾಂಗದ ಮೇಲೆ ಇರುವ ಕೂದಲನ್ನು ಆಗ ಆಗ ತೆಗೆದುಕೊಳ್ಳುವುದು ಉತ್ತಮ ಇದರಿಂದ ನಿಮ್ಮ ಜನಾಂಗದ ದಪ್ಪವಾಗುತ್ತದೆ ಮತ್ತು ಒಳ್ಳೆಯ ಬೆಳವಣಿಗೆಯನ್ನು ಕಾಣುತ್ತದೆ. ಪುರುಷರು ಅಲ್ಲಿನ ಕೂದಲನ್ನು ತೆಗೆದುಕೊಂಡರೆ ತಮ್ಮ ಲೈಂಗಿಕ ಕ್ರಿಯೆಯ ವೇಳೆ ತುಂಬ ಆನಂದವನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯದ ದೃಷಿಯಿಂದಲೂ ಜನಾಂಗದ ಮೇಲೆ ಇರುವ ಕೂದಲುಗಳನ್ನು ತೆಗೆದುಕೊಳ್ಳುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಡದೇ ಕಾಡುವ ಕೆಮ್ಮಿಗೆ ಒಂದು ಸಿಂಪಲ್ ಮದ್ದು ಇಲ್ಲಿದೆ ನೋಡಿ

ಬೆಂಗಳೂರು: ಮಳೆಗಾಲ, ಚಳಿಗಾಲ ಬಂತೆಂದರೆ ಶೀತ ಕೆಮ್ಮು ಜತೆಗೇ ಬರುವುದು ಸಹಜ. ಎಷ್ಟೇ ಔಷಧ ಖಾಲಿ ಮಾಡಿದರೂ ...

news

ಮುಖದ ಅಂದ ಕೆಡಿಸುವ ಮಚ್ಚೆಗಳನ್ನು ತೆಗೆದುಹಾಕಬೇಕೆ? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಕೆಲವರ ಮುಖದ ಮೇಲೆ ಮಚ್ಚೆಗಳಿರುತ್ತದೆ. ಅದು ಕೆಲವರ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ರೆ ಇನ್ನು ...

news

ಹೆಚ್ಚು ಮಿಲನ ಕ್ರಿಯೆ ಮಾಡುವುದರ ಪರಿಣಾಮ ಹೀಗಾಗುತ್ತದೆ ನೋಡಿ!

ಬೆಂಗಳೂರು: ಲೈಂಗಿಕ ಕ್ರಿಯೆ ಮಾಡಿದಷ್ಟೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ನಾವು ಈಗಾಗಲೇ ಹಲವು ...

news

ಗ್ಯಾಪ್ ಬಳಿಕ ಮಿಲನ ಕ್ರಿಯೆ ಮಾಡುವುದರ ಅಪಾಯವೇನು ಗೊತ್ತಾ?!

ಬೆಂಗಳೂರು: ನಿಯಮಿತವಾಗಿ ಮಿಲನಕ್ರಿಯೆ ನಡೆಸುವುದರಿಂದ ಲೈಂಗಿಕ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ ...

Widgets Magazine
Widgets Magazine