ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಬೆಂಗಳೂರು, ಮಂಗಳವಾರ, 22 ಮೇ 2018 (08:45 IST)

 
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲರು ಸಹ ಕುರ್ಚಿ ಅಥವಾ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ. ಇದು ಒಂದು ಹಿರಿಮೆಯನ್ನು ತಂದುಕೊಡುತ್ತದೆ ಎಂಬುದು ಅವರ ಭಾವ. ಇನ್ನು ಕೆಲವರಂತೂ ನೆಲದ ಮೇಲೆ ಕುಳಿತು ಊಟ ಮಾಡುವುದು ಅಂದ್ರೆ ಕೀಳು ಅನ್ನೋ ತರದಲ್ಲಿ ಯೋಚಿಸುತ್ತಾರೆ. ಇದಕ್ಕೆಲ್ಲ ಕುರ್ಚಿ ಟೇಬಲ್ ನ ಮೋಹವೇ ಪ್ರಮುಖ ಕಾರಣ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆಗುವ ಉಪಯೋಗಗಳು ಏನು ಎಂಬುದು ಇಲ್ಲಿದೆ ನೋಡಿ.


* ನೀವು ಚಕ್ಕಳಮಕ್ಕಳ ಹಾಕ್ಕೊಂಡು ಕೂರೋದು “ಸುಖಾಸನ” ನಿಜ, ಆದರೆ ಪ್ರತಿ ತುತ್ತಿಗೂ ಬಾಗಿ ಊಟ ಮಾಡುವುದರಿಂದ ಕೀರ್ಣಕ್ರಿಯೆ ಸಲೀಸಾಗುತ್ತದೆ.

* ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಾಮಾನ್ಯವಾಗಿ ನಿಧಾನಕ್ಕೆ ಊಟ ಮಾಡುತ್ತೇವೆ. ನಿದಾನವಾಗಿ ಊಟ ಮಾಡುವುದು ಸಾಮಾನ್ಯವಾಗಿ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು.

* ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಿಗುವ ನೆಮ್ಮದಿ ಮತ್ಯಾವ ಬಗೆಯಲ್ಲೂ ಸಿಗುವುದಿಲ್ಲ. ನೆಮ್ಮದಿಯಿಂದ ಊಟ ಮಾಡಿದ್ರೆ ಉಸಿರಾಟ ಮತ್ತು ಜೀರ್ಣಕ್ರಿಯೆ ಸರಾಗವಾಗುತ್ತದೆ. ಮತ್ತು ಸೊಂಟದ ಭಾಗಕ್ಕೆ ಮಾಡಿದಂತೆ ಆಗುತ್ತದೆ, ಇದರಿಂದ ಇಳಿವಯಸ್ಸಿನಲ್ಲಿಯೂ ಆರಾಮವಾಗಿ ನಡೆಯಬಹುದು.

* ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ನಡೆಯುವುದರಿಂದ ದೇಹದ ಅರೋಗ್ಯ ನಿಯಂತ್ರಣದಲ್ಲಿ ಇರುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಸಾಕಷ್ಟು ಪುರುಷರು ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಪುರುಷರ ವಿಶ್ವಾಸ ...

news

ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ ಫಿಟ್ಸ್ ನಿಲ್ಲುತ್ತದಾ..?

ಬೆಂಗಳೂರು : ಮೂರ್ಛೆ ರೋಗ ಹೆಣ್ಣು ಗಂಡು ಎಂಬ ವ್ಯತ್ಯಾಸ ಇಲ್ಲದೆ ಈ ಖಾಯಿಲೆ ಬರುತ್ತದೆ. ಆದರೆ ಮೂರ್ಛೆ ರೋಗ ...

news

ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೆಂಗಳೂರು : ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ...

news

ಮಹಿಳೆಯರ ಮಾನಸಿಕ ದೈಹಿಕ ತೊಂದರೆಗೆ ಇಲ್ಲಿದೆ ಪರಿಹಾರ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ...

Widgets Magazine