ಕಿಸ್ನಿಂದ ಕೆಲವು ರೋಗಗಳು ಗುಣಮುಖವಾಗುತ್ತವೆ.ಆಶ್ಚರ್ಯ ಅನಿಸಿದರು ಇದು ಸತ್ಯ. ಮುಚ್ಚಿಡುವ ಸುದ್ದಿ ಇದಲ್ಲ , ಸ್ವತಃ ಡಾಕ್ಟರ್ ಸಂಶೋಧನೆ ಮಾಡಿದ ಮೇಲೆ ಈ ವಿಷಯ ಹೊರ ಬಂದಿದೆ . ಕಿಸ್ ಮತ್ತು ಸೆಕ್ಸ್ ಹಲವಾರು ರೋಗಗಳನ್ನು ದೂರ ಮಾಡುತ್ತವೆ. ಸೆಕ್ಸ್ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವವಾಗಿರುತ್ತದೆ. ಸೆಕ್ಸ್ನಿಂದ ಖುಷಿ ಸಿಗುತ್ತದೆ ಮತ್ತು ಸೌಂದರ್ಯ ಕೂಡ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನದ ಸಂಶೋಧನೆ. ಸೆಕ್ಸ್ನಿಂದ ಮಾನವನ ಶರೀರದಲ್ಲಿ ಹಲವಾರು ಹಾರ್ಮೋನ್ಗಳು ಉತ್ಪಾದನೆ ಆಗುತ್ತವೆ.