ತೂಕ ಇಳಿಸಿಕೊಳ್ಳಬೇಕಾ. ಹಾಗಾದ್ರೆ ಈ ಜ್ಯೂಸ್ ಕುಡಿಯಿರಿ

ಬೆಂಗಳೂರು, ಬುಧವಾರ, 9 ಮೇ 2018 (14:02 IST)

ಬೆಂಗಳೂರು : ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಆಸೆ ಇದ್ದೆ ಇರುತ್ತದೆ ಅದಕ್ಕಾಗಿ ಹಲವಾರು ಬಗೆಯ ಔಷಧಿಗಳನ್ನು ಸೇವಿಸಿರುತ್ತಾರೆ, ಅದರಿಂದ ಯಾವುದೇ ಪ್ರಯೋಜನಗಳು ಸಿಗದೇ ಬೇಸರವಾಗಿರುತ್ತಾರೆ ಅಂತವರು ಇನ್ನು ಮುಂದೆ ಚಿಂತಿಸುವ ಅವಶ್ಯಕತೆ ಇಲ್ಲ, ಕೇವಲ ಜ್ಯೂಸ್ ಕುಡಿದು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳ ಬಹುದು, ಇದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ  ಉತ್ತಮ.


ಜ್ಯೂಸ್ ತಯಾರಿಸುವ ವಿಧಾನ :
* ಅರ್ಧ ನಿಂಬೆಹಣ್ಣು
* ಒಂದು ಸೌತೆಕಾಯಿ
* ಒಂದು ಚಮಚ ಹೆಚ್ಚಿದ ಶುಂಠಿ
* ಒಂದು ಹಿಡಿಯಷ್ಟು ಅಜ್ವಾನದ ಎಲೆ
* ಒಂದು ಕಪ್ ನಷ್ಟು ನೀರು


ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಜ್ಯೂಸ್ ತಯಾರಿಸಿಕೊಳ್ಳಿ. ಈ ಜ್ಯೂಸ್ ಅನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದ ಟಾಕ್ಸಿನ್ಗಳೆಲ್ಲ ಹೊರಹೋಗುತ್ತವೆ. ದೇಹದ ಮೆಟಬಾಲಿಸಂ ಹಾಗು ಇಮ್ಯುನಿಟಿ ಯನ್ನು ಈ ಜ್ಯೂಸ್ ಹೆಚ್ಚಿಸುತ್ತದೆ. ಕೊಬ್ಬು ಕೂಡ ಕರಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖದ ಕೋಮತೆಗೆ ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಬೆಂಗಳೂರು: ಬೇಸಿಗೆಯಲ್ಲಿ ಮುಖದ ಅಂದ ಹೇಗೆ ಕಾಪಾಡಿಕೊಳ್ಳುವುದು ಎಂಬುದೇ ಹುಡುಗಿಯರನ್ನು ಕಾಡುವ ಬಹುದೊಡ್ಡ ...

news

ಸೆಕ್ಸ್ ಲೈಫ್ ಸುಧಾರಿಸಬೇಕಾದರೆ ಹೀಗೆ ಮಾಡಿದರೆ ಸಾಕು!

ಬೆಂಗಳೂರು: ಸೆಕ್ಸ್ ಲೈಫ್ ಸೊರಗಿದೆ ಎಂಬ ಬೇಸರದಲ್ಲಿದ್ದೀರಾ? ಹಾಗಿದ್ದರೆ ಅದಕ್ಕೆ ಈ ಒಂದು ಕೆಲಸ ಮಾಡಿದರೆ ...

news

ಊಟ ಆದ ತಕ್ಷಣ ನೀರು ಕುಡಿದರೆ ಒಳ್ಳೆಯದೇ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಬೆಂಗಳೂರು : ನೀರು ನಮ್ಮ ಜೀವನದಲ್ಲಿ ಅತ್ಯಮೂಲ್ಯವಾದ ಪಾತ್ರವನ್ನ ವಹಿಸುತ್ತದೆ. ನೀರಿಲ್ಲದೆ ಯಾವ ಜೀವಿಯು ...

news

ಮದ್ಯಪಾನ ಮಾಡುವವರು ತಮ್ಮ ಲಿವರ್ ಅನ್ನು ಶುಚಿಯಾಗಿಸಿಕೊಳ್ಳಲು ಹೀಗೆ ಮಾಡಿ

ಬೆಂಗಳೂರು : ಮದ್ಯಪಾನವು ಆರೋಗ್ಯಕ್ಕೆ ಹಾನಿಕರವಾದರೂ ಕೆಲವರು ಅದನ್ನು ಸೇವಿಸದೇ ಇರಲಾರರು. ಮೊದಮೊದಲು ...

Widgets Magazine
Widgets Magazine