ಲೈಂಗಿಕ ಕ್ರಿಯೆ ಬಳಿಕ ಬೆಡ್ ಶೀಟ್ ತೊಳೆಯಬೇಕೇ?

ಬೆಂಗಳೂರು, ಶನಿವಾರ, 16 ಮಾರ್ಚ್ 2019 (10:22 IST)

ಬೆಂಗಳೂರು: ನಿಮ್ಮ ಬೆಡ್ ವಸ್ತ್ರವನ್ನು ಎಷ್ಟು ದಿನಕ್ಕೊಮ್ಮೆ ತೊಳೆದುಕೊಳ್ಳುತ್ತೀರಿ? ಕೆಲವರು ವಾರಕ್ಕೊಮ್ಮೆ, ಇನ್ನು ಕೆಲವರು ತಿಂಗಳಿಗೊಮ್ಮೆಯೂ ಇರಬಹುದು!


 
ಆದರೆ ನೀವು ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವವರಾದರೆ, ಬೆಡ್ ಶೀಟ್ ನ್ನೂ ನಿಯಮಿತವಾಗಿ ತೊಳೆಯುವುದು ಮುಖ್ಯ. ಲೈಂಗಿಕ ಕ್ರಿಯೆ ಮೊದಲು ಮತ್ತು ಬಳಿಕ ಶುಚಿತ್ವ ತುಂಬಾ ಮುಖ್ಯ. ಇದರಿಮದ ಸೋಂಕು, ಇತ್ಯಾದಿ ರೋಗಾಣುಗಳು ನಮ್ಮ ದೇಹ ಪ್ರವೇಶಿಸದಂತೆ ತಡೆಯಬಹುದು.
 
ಲೈಂಗಿಕ ಕ್ರಿಯೆ ಬಳಿಕ ನಮ್ಮ ದೇಹ ಶುದ್ಧ ಮಾಡುವಷ್ಟೇ ನಾವು ಮಲಗುವ ಬೆಡ್ ಶೀಟ್ ನ್ನೂ ಶುಚಿಯಾಗಿಟ್ಟುಕೊಳ್ಳುವುದು ಮುಖ್ಯ. ಅಲ್ಲಿ ಬ್ಯಾಕ್ಟೀರಿಯಾ, ಸೋಂಕು ಹುಟ್ಟಿಕೊಳ್ಳುವ ಸಾಧ್ಯತೆಯಿರುವುದರಿಂದ ಶುಚಿತ್ವಕ್ಕೆ ಮಹತ್ವ ಕೊಟ್ಟರೆ ಮತ್ತೊಮ್ಮೆ ನಿರಾತಂಕವಾಗಿ ರತಿ ಕ್ರೀಡೆ ಆಡಬಹುದು ಎಂಬುದು ತಜ್ಞರ ಅಭಿಮತ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನನ್ನ ಪತಿ ನನ್ನ ಜೊತೆ ಸೆಕ್ಸ್ ಮಾಡಲು ಇಚ್ಚಿಸುತ್ತಿಲ್ಲ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ಮಹಿಳೆಯಾಗಿದ್ದು, ನನಗೆ ಮದುವೆಯಾಗಿ 12 ವರ್ಷವಾಗಿದೆ. ಆದರೆ ಕಳೆದ ...

news

ಸಂಭೋಗದ ವೇಳೆ ಈ ರೀತಿಯಲ್ಲ ಮಾಡಬಾರದಂತೆ

ಬೆಂಗಳೂರು : ಸಂಭೋಗ ನಡೆಸುವುದು ಒಂದು ನೈಸರ್ಗಿಕವಾದ ಕ್ರಿಯೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ...

news

ಪಾರ್ಟಿ ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು : ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗುವಗ ಹುಡುಗಿಯರಿಗೆ ತಾವು ತುಂಬಾ ಚೆನ್ನಾಗಿ ಕಾಣಿಸಬೇಕು ...

news

ಅತ್ಯುತ್ತಮ ರತಿಸುಖಕ್ಕೆ ಇವನ್ನು ಬಳಸಬೇಡಿ

ಪುರುಷ, ಮಹಿಳೆ ಜತೆಯಾಗಿ ರತಿಸುಖ ಅನುಭವಿಸುವಾಗ ಬಹುತೇಕರು ತಮ್ಮ ಗುಪ್ತಾಂಗಗಳಿಗೆ ಯಾವುದನ್ನು ...

Widgets Magazine