ಬೆಂಗಳೂರು : ಹವ್ಯಾಸಿಗಳು ಮತ್ತು ಕ್ರೀಡಾಪಟುಗಳು ಮತ್ತು ಮಕ್ಕಳು ತಮ್ಮ ಮೋಜಿಗಾಗಿ ಬಳಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಸೈಕಲ್ಗಳನ್ನು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವ ಒಂದು ಭಾಗವಾಗಿ ಜನರು ಬಳಸುತ್ತಿದ್ದಾರೆ. ಆದರೆ ಸೈಕಲ್ ಅನ್ನು ಪ್ರತಿನಿತ್ಯ ಬಳಸುವವರ ಸಂತಾನೋತ್ಪತ್ತಿಯ ಮೇಲೆ ಸೈಕ್ಲಿಂಗ್ ಪರಿಣಾಮ ಬೀರುತ್ತದೆ.