ಮಧುಮೇಹಿಗಳು ಎಳೆನೀರು ಸೇವಿಸಬಹುದೇ?

ಬೆಂಗಳೂರು, ಶನಿವಾರ, 13 ಅಕ್ಟೋಬರ್ 2018 (09:25 IST)

ಬೆಂಗಳೂರು: ಎಳೆನೀರು ನೈಸರ್ಗಿಕವಾಗಿ ಸಿಹಿಯಾಗಿರುವ ಪಾನೀಯ. ಹಾಗಾಗಿ ಇದನ್ನು ಮಧುಮೇಹಿಗಳು ಸೇವಿಸಬಹುದೇ ಎಂಬ ಸಂಶಯ ಎಲ್ಲರಲ್ಲಿ ಮೂಡುತ್ತದೆ.
 
ಆದರೆ ಎಳೆನೀರು ನೈಸರ್ಗಿಕ ಸಿಹಿಯನ್ನು ಹೊಂದಿದ್ದು, ಇದನ್ನು ಮಧುಮೇಹಿಗಳು ಸೇವಿಸಬಾರದು ಎಂದಿಲ್ಲ. ಇದರಲ್ಲಿರುವ ಪೋಷಕಾಂಶಗಳು ಮಧುಮೇಹಿಗಳಿಗೆ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.
 
ಎಳೆನೀರಿನಲ್ಲಿ ಸಂಸ್ಕರಿತ ಸಕ್ಕರೆ ಅಂಶದ ಗುಣವಿಲ್ಲದೇ ಇರುವುದರಿಂದ ಇದು ರಕ್ತದಲ್ಲಿ ಸಿಹಿ ಅಂಶ ಹೆಚ್ಚಿಸದು. ಅಲ್ಲದೆ ಇದರಲ್ಲಿರುವ ಪೊಟೇಷಿಯಂ ಅಂಶ ಮಧುಮೇಹಿಗಳು ಸೇರಿದಂತೆ ಎಲ್ಲರ ಮೂತ್ರಜನಕಾಂಗದ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತೂಕ ಕಡಿಮೆ ಆಗಬೇಕೆ...? ಹಾಗಾದ್ರೆ ರಾತ್ರಿ ವೇಳೆ ಇವುಗಳನ್ನು ಸೇವಿಸಲೇಬೇಡಿ!

ಬೆಂಗಳೂರು : ಕೆಲವೊಂದು ಆಹಾರ ಪದಾರ್ಥಗಳನ್ನು ರಾತ್ರಿ ಮಲಗುವ ವೇಳೆ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ...

news

ಬರಿಗೈಯಲ್ಲಿ ಊಟ ಮಾಡುವುದು ಉತ್ತಮ ಯಾಕೆ ಗೊತ್ತಾ?

ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ನಾವು ಚಮಚ, ಸ್ಪೋರ್ಕ್ ಬಳಸಿ ಆಹಾರ ಸೇವಿಸುವುದನ್ನು ...

news

ಮಿಲನ ಕ್ರಿಯೆ ಸಂದರ್ಭ ಹೀಗೆ ಮಾಡುವುದರಿಂದ ಮಹಿಳೆಯರು ಮತ್ತೆ ನಿಮ್ಮತ್ತ ತಿರುಗಿನೋಡಲ್ಲ!

ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಸಂಗಾತಿಯನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಿಮ್ಮ ...

news

ಮಹಿಳೆಯರನ್ನು ಬೆಡ್ ರೂಂನಲ್ಲಿ ಗೆಲ್ಲಲು ಪುರುಷರಿಗೆ ಇದುವೇ ಕೀ!

ಬೆಂಗಳೂರು: ಸಮಾಗಮ ಸಮಯದಲ್ಲಿ ಮಹಿಳೆಯರ ಮನ ಗೆಲ್ಲಲು ಪುರುಷರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇದರ ...

Widgets Magazine