ಬೆಂಗಳೂರು : ಮೂರ್ಛೆ ರೋಗ ಹೆಣ್ಣು ಗಂಡು ಎಂಬ ವ್ಯತ್ಯಾಸ ಇಲ್ಲದೆ ಈ ಖಾಯಿಲೆ ಬರುತ್ತದೆ. ಆದರೆ ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ನಮ್ಮ ಪೂರ್ವಿಕರು ಕಬ್ಬಿಣ, ಬೀಗದ ಕೈಯನ್ನೋ ಐರನ್ ರಾಡನ್ನೋ ಕೊಡುತ್ತಿದ್ದರು. ಇದರಿಂದ ಮೂರ್ಛೆ ನಿಲ್ಲುತ್ತದೆ ಎಂಬುದು ಅವರ ಭಾವನೆ. ಆದರೆ ಇದರಲ್ಲಿ ಸತ್ಯ ಎಷ್ಟು..? ನಿಜವಾಗಿ ಅಂತಹ ಕಬ್ಬಿಣ, ಬೀಗದ ಕೈ, ರಾಡ್ಗಳನ್ನು ನೀಡಿದರೆ ಮೂರ್ಛೆ ನಿಲ್ಲುತ್ತದಾ…? ಫಿಟ್ಸ್ ನಿಲ್ಲುತ್ತದಾ..? ಎಂಬುದನ್ನು ಈಗ ತಿಳಿದುಕೊಳ್ಳೋಣ.