ಮಕ್ಕಳಿಗೆ ಹೊಡೆದರೆ ಅವರ ಮೇಲೆ ಆಗುವ ಪರಿಣಾಮಗಳೇನು ಗೊತ್ತಾ...

ಬೆಂಗಳೂರು, ಭಾನುವಾರ, 28 ಜನವರಿ 2018 (06:34 IST)

ಬೆಂಗಳೂರು: ಮಕ್ಕಳು ಹೇಳಿದ ಮಾತು ಕೇಳದಿದ್ದಾಗ, ಎದುರುತ್ತರ ನೀಡಿದಾಗ, ಸುಳ್ಳು ಹೇಳುವಾಗ, ತಪ್ಪೇನಾದರೂ ಮಾಡಿದರೆ ಮಕ್ಕಳಿಗೆ ಬುದ್ಧಿ ಕಲಿಸಲು ಪೋಷಕರು ಅನುಸರಿಸುವ ಮಾರ್ಗವೆಂದರೆ ಹೊಡೆಯುವುದು.


ಮಕ್ಕಳಿಗೆ ಹೇಳಿದ ತಕ್ಷಣ ಮಕ್ಕಳಿಗೆ ಬುದ್ಧಿ ಬರುತ್ತದೆ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ನೀವು ಹೊಡೆದಷ್ಟು ಮಕ್ಕಳ ವರ್ತನೆ ಮತ್ತಷ್ಟು ಕೆಡುತ್ತದೆ.


ಮಕ್ಕಳು ತಪ್ಪು ಮಾಡಿದಾಗ ಕೋಪ ಬರುವುದು ಸಹಜ, ಆದರೆ ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಿ ಅವರ ತಪ್ಪುಗಳನ್ನು ಮನವರಿಕೆ ಮಾಡಿ. ಹಾಗಂತ ಆಗಾಗ ಸಲಹೆ ಕೊಡಬೇಡಿ, ಅದೂ ಅವರಿಗೆ ಕಿರಿಕಿರಿ ಅನಿಸಬಹುದು. ಹೇಳಬೇಕಾದ ವಿಷಯವನ್ನು ಕಟ್ಟುನಿಟ್ಟಾಗಿ ದೃಢವಾಗಿ ಹೇಳಿ. ನಿಮ್ಮ ಧ್ವನಿಯಲ್ಲೇ ಅರ್ಥ ಮಾಡಿಕೊಳ್ತಾರೆ.


ಮಕ್ಕಳನ್ನು ಬೇರೆಯವರ ಎದುರಿನಲ್ಲಂತೂ ಹೊಡೆಯಲೇಬೇಡಿ. ಅವರಿಗೆ ಅದು ಅವಮಾನವಾದಂತೆ ಅನಿಸುವುದು. ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದಲೇ ನೋಡುವ ಬದಲು ಮಗುವಿನ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಹಿ ಗೆಣಸಿನ ಜ್ಯೂಸ್ ಕುಡಿದರೆ ಆಗುವ ಪ್ರಯೋಜನವೇನು ಗೊತ್ತಾ...?

ಬೆಂಗಳೂರು: ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ನಾರಿನಾಂಶ ಜಾಸ್ತಿಯಾಗಿದೆ. ಇದರಿಂದ ...

news

ದೇಹಕ್ಕೆ ಹಿತ ನೀಡುವ ಈ ಪಾನಕಗಳನ್ನು ಮಾಡಿ ಸವಿಯಿರಿ

ಬೆಂಗಳೂರು: ನಿಮ್ಮ ದೇಹದದಲ್ಲಿ ಉಷ್ಣಾಂಶ ಹೆಚ್ಚಾದರೆ ಆರೋಗ್ಯದಲ್ಲಿ ಕೂಡ ಏರುಪೇರಾಗುತ್ತದೆ.. ಆದ್ದರಿಂದ ...

news

ಉಪವಾಸ ಕೂತರೆ ಏನು ಲಾಭವಾಗುತ್ತೆ ಗೊತ್ತಾ?!

ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಲವು ವಿಶೇಷ ದಿನಗಳಂದು ಉಪವಾಸ ವ್ರತ ಮಾಡುತ್ತಾರೆ. ಈ ರೀತಿ ...

news

ಕಿವಿಯಲ್ಲಾಗುವ ಈ ಬದಲಾವಣೆಗಳು ದೇಹದ ಕಾಯಿಲೆ ಬಗ್ಗೆ ತಿಳಿಸುತ್ತದೆಯಂತೆ!

ಬೆಂಗಳೂರು : ದೇಹದ ಆರೋಗ್ಯದ ಬಗ್ಗೆ ಕಿವಿಯ ಮೂಲಕವೇ ಹೇಳಬಹುದು. ಕಿವಿಯ ಆರೋಗ್ಯದ ಮೂಲಕ ದೇಹದ ಆರೋಗ್ಯದ ...

Widgets Magazine
Widgets Magazine