ಆಂಟಿ ಬಯೋಟಿಕ್ ಸೇವಿಸುತ್ತಿದ್ದರೆ ಈ ಆಹಾರಗಳನ್ನು ಸೇವಿಸಲೇಬಾರದು!

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (08:23 IST)

ಬೆಂಗಳೂರು: ಆಂಟಿ ಬಯೋಟಿಕ್ ಔಷಧಗಳನ್ನು ಸೇವಿಸುವಾಗ ದೇಹ ವೀಕ್ ಅದಂತೆ ಅನಿಸುತ್ತದೆ. ಹಾಗಂತ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಬೇಡಿ. ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ಗೊತ್ತಾ?
 

ನಾರಿನಂಶದ ಆಹಾರಗಳು
ನಾರಿನಂಶ ಹೆಚ್ಚು ಇರುವ ಪದಾರ್ಥಗಳನ್ನು ಸೇವಿಸಬೇಡಿ. ಇದು ಹೊಟ್ಟೆಯಿಂದ ಆಹಾರ ಹೀರಿಕೊಳ್ಳುವ ಪ್ರಕ್ರಿಯೆ ನಿಧಾನಗೊಳಿಸಬಹುದು ಇದರೊಂದಿಗೆ ಆಂಟಿ ಬಯೋಟಿಕ್ ಔಷಧವೂ ಬೇಗ ದೇಹಕ್ಕೆ ಹಿಡಿಯದು.
 
ಸೊಪ್ಪು ತರಕಾರಿಗಳು
ಸೊಪ್ಪು ತರಕಾರಿಗಳಲ್ಲಿರುವ ವಿಟಮಿನ್ ಕೆ ಅಂಶ ಆಂಟಿ ಬಯೋಟಿಕ್ ಔಷಧಧ ಸತ್ವ ಹೀರಲು ನಿಧಾನ ಮಾಡಬಹುದು.
 
ಡೈರಿ ಉತ್ಪನ್ನಗಳು
ಹಾಲು, ಮೊಸರು, ತುಪ್ಪದಂತಹ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳು ಆಂಟಿ ಬಯೋಟಿಕ್ ಔಷಧ ಹೀರುವಿಕೆಗೆ ಅಡ್ಡಿಯಾಗಬಹುದು.
 
ಅಸಿಡಿಕ್ ಆಹಾರಗಳು
ನಿಂಬೆ ಹಣ್ಣು, ಟೊಮೆಟೊದಂತಹ ಹುಳಿಯುಕ್ತ ಆಹಾರ ಪದಾರ್ಥಗಳು ಆಂಟಿ ಬಯೋಟಿಕ್ ಆಹಾರದ ಪರಿಣಾಮ ಕುಗ್ಗಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚಳಿಗಾಲದಲ್ಲಿ ತುಟಿ ಒಡೆದು ರಕ್ತ ಬರುವುದನ್ನು ತಡೆಯಲು ಈ ರೀತಿ ಆರೈಕೆ ಮಾಡಿ

ಬೆಂಗಳೂರು : ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಆದರೆ ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ...

news

ಹುಚ್ಚು ನಾಯಿ ಕಡಿತಕ್ಕೆ ಈ ರೀತಿಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ರೇಬಿಸ್ ರೋಗದಿಂದ ಪಾರಾಗಿ

ಬೆಂಗಳೂರು : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಅಂಚೆಯವರಿಗೆ, ಪತ್ರಿಕೆ ಹಾಕುವ ಹುಡುಗರಿಗೆ, ...

news

ಮಹಿಳೆಯರು ಈ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದರೆ ಉತ್ತಮವಂತೆ

ಬೆಂಗಳೂರು : ಮದುವೆಯ ನಂತರ ಮಹಿಳೆ ತಾಯಿಯಾಗುವುದು ಎಂದರೆ ಅದು ಅವರಿಗೆ ಸೌಭಾಗ್ಯದ ವಿಷಯವಾಗಿದೆ. ತಾಯಿಯಾಗುವ ...

news

ರುಚಿಯಾದ ಟೊಮೆಟೊ ಎಗ್ ರೈಸ್

ಚಿತ್ರಾನ್ನ, ಪುಳಿಯೊಗರೆ ಈ ಅಡುಗೆಗಳನ್ನು ತಿಂದು ಬೇಜಾರಾಗಿದವರು ಟೊಮೆಟೊ ಎಗ್ ರೈಸ್ ಟ್ರೈ ಮಾಡಿ.

Widgets Magazine
Widgets Magazine