ಹಾಲಿನೊಂದಿಗೆ ಇವುಗಳನ್ನು ಸೇವಿಸುವ ಮೊದಲು ಎಚ್ಚರಿಕೆ!

ಬೆಂಗಳೂರು, ಮಂಗಳವಾರ, 1 ಆಗಸ್ಟ್ 2017 (08:58 IST)

ಬೆಂಗಳೂರು: ಹಾಲು ಆರೋಗ್ಯಕ್ಕೆ ಉತ್ತಮ ಎನ್ನುವುದೇನೋ ನಿಜ. ಆದರೆ ಹಾಲು ಕುಡಿಯುವಾಗ ಜತೆಗೆ ಏನಾದರೂ ಸೇವಿಸುವ ಅಭ್ಯಾಸವಿದ್ದರೆ ಈ ಸುದ್ದಿ.


 
ಹಾಲಿನ ಜತೆ ಹುಳಿ ಬೇಡ
ಹಾಲು ಕುಡಿಯುವಾಗ ಹುಳಿ ಟೇಸ್ಟ್ ಕೊಡುವ, ಅಸಿಡಿಟಿ ಉಂಟುಮಾಡುವ ವಸ್ತುಗಳನ್ನು ಸೇವಿಸಬೇಡಿ. ಸಿಹಿ ಹಾಲಿನೊಂದಿಗೆ ವಿಟಮಿನ್ ಸಿ ಅಂಶವಿರುವ ಹುಳಿ ಆಹಾರ ವಸ್ತು ಜತೆಯಾಗಲೇಬಾರದು.
 
ಹಾಲು ಹಣ್ಣು ಬೇಡ
ಹಾಲಿನ ಜತೆಗೆ ಹಣ್ಣು ಸೇವಿಸುವ ಅಭ್ಯಾಸ ಹೆಚ್ಚಿನವರಿಗಿರಬಹುದು. ಆಯುರ್ವೇದದ ಪ್ರಕಾರ ಹಾಲಿನ ಜತೆಗೆ ಹಣ್ಣು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ಹಾಲಿನ ಜತೆಗೆ ಸೇವಿಸಬಹುದಾದ ಒಂದೇ ಒಂದು ಹಣ್ಣು ಎಂದರೆ ಬಾಳೆಹಣ್ಣು. ಅದಲ್ಲದೆ, ಚಾಟ್ ಆಹಾರ ವಸ್ತುಗಳು, ಮಸಾಲೆ ಭರಿತ ಆಹಾರ ವಸ್ತುಗಳು ಸೇವಿಸುವಾಗ ಹಾಲು ಕುಡಿಯಲೇಬಾರದು ಎನ್ನುತ್ತಾರೆ ತಜ್ಞರು.
 
ಇದನ್ನೂ ಓದಿ..  ಹೊಸ ವಿವಾದದ ಕಿಡಿಹೊತ್ತಿಸಿದ ರವಿಶಾಸ್ತ್ರಿ ಹೇಳಿಕೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಹಾಲು ಆಹಾರ ಆರೋಗ್ಯ Milk Food Health

ಆರೋಗ್ಯ

news

ಡೆಲಿವರಿ ನಂತರ ಸೆಕ್ಸ್: ಮಹಿಳೆಯರು ಏಕೆ ಒಲ್ಲೆನೆಂತಾರೆ ಗೊತ್ತಾ?

ಬೆಂಗಳೂರು: ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಹೆಚ್ಚಿನ ಮಹಿಳೆಯರು ...

news

ಆಲೂಗಡ್ಡೆ ಜ್ಯೂಸ್ ಕುಡಿಯುವದರಿಂದ ಎಷ್ಟೊಂದು ಲಾಭವಿದೆ ಗೊತ್ತಾ?

ಬೆಂಗಳೂರು: ಆಲೂಗಡ್ಡೆ ನಮ್ಮ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ತರಕಾರಿ. ಆಲೂಗಡ್ಡೆಯಲ್ಲಿ ಹಲವು ಆರೋಗ್ಯಕರ ...

news

ಮಧುಮೇಹಿಗಳಿಗಾಗಿ ಈ ಹಣ್ಣುಗಳು

ಬೆಂಗಳೂರು: ಮಧುಮೇಹವಿದ್ದರೂ ಯಾವ ಹಣ್ಣು ತೆಗೆದುಕೊಳ್ಳಲೂ ಹಿಂಜರಿಯುತ್ತಾರೆ. ಹಾಗಿರುವಾಗ ಮಧುಮೇಹಿಗಳು ...

news

ಕಡಿಮೆ ನಿದ್ದೆ ಮಾಡ್ತೀರಾ..? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು..!

ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಅಥವಾ ತೂಕ ಹೆಚ್ಚಳ ಹಾಗೂ ಡಯಾಬಿಟೀಸ್ ನಂತಹ ರೋಗಗಳು ಬರುವ ಸಾಧ್ಯತೆ ...

Widgets Magazine