ಗಂಟಲು ನೋವಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು, ಗುರುವಾರ, 30 ನವೆಂಬರ್ 2017 (08:50 IST)

ಬೆಂಗಳೂರು: ಗಂಟಲು ನೋವು, ಕೆಮ್ಮು ಬಂದ ತಕ್ಷಣ ನಾವು ಮೊದಲು ಮಾಡುವ ಮನೆ ಮದ್ದು ಎಂದರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು. ಆದರೆ ಹೀಗೆ ಮಾಡುವ ಮೊದಲು ಕ್ಷಣ ಯೋಚಿಸಿ.
 

ಆದರೆ ಗಂಟಲು ನೋವು ಬಂದ ತಕ್ಷಣ ಉಪ್ಪು ನೀರಿನಲ್ಲೇ ಬಾಯಿ ಮುಕ್ಕಳಿಸಬೇಕೆಂದಿಲ್ಲ. ಯಾಕೆಂದರೆ ಕೆಲವರಿಗೆ ಸೋಡಿಯಂ ಅಲರ್ಜಿಯಿರುತ್ತದೆ. ಅಂತಹವರಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗದು.
 
ಅಷ್ಟೇ ಅಲ್ಲ, ಇದು ಒಳ್ಳೆಯ ಉಪಾಯವೂ ಅಲ್ಲ. ವಿಪರೀತ ಕೆಮ್ಮಿದಾಗ ನಮ್ಮ ಗಂಟಲಿನಲ್ಲಿ ಒಂದು ರೀತಿಯ ಕೆರೆತ ಅಥವಾ ಗಾಯವಾಗಿರುತ್ತದೆ. ಈ ಸಂದರ್ಭದಲ್ಲಿ ಅದಕ್ಕೆ ಉಪ್ಪು ನೀರಿನಂತಹ ಕ್ಷಾರ ದ್ರಾವಣ ಹಾಕಿ ಮತ್ತಷ್ಟು ಉರಿಯಾಗಬಹುದು. ನೋವು ಹೆಚ್ಚಬಹುದು. ಹಾಗಾಗಿ ಉಪ್ಪು ನೀರಿಗಿಂತ  ಖಾಲಿ ಹದ ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಕಿವಿ ನಿಮ್ಮ ಆರೋಗ್ಯ ಹೇಗಿದೆ ಹೇಳುತ್ತದೆ? ಹೇಗೆ ಓದಿ ನೋಡಿ!

ಬೆಂಗಳೂರು: ನಮ್ಮ ದೇಹದ ಆರೋಗ್ಯ ಹೇಗಿದೆ ಎಂದು ಹೇಳಲು ಕಿವಿಯೊಂದೇ ಸಾಕು. ಹೌದು. ಕಿವಿಯ ಆರೋಗ್ಯ ಹೇಗಿದೆ ...

news

ಬಿಡದೇ ಕೆಮ್ಮು ಕಾಡುತ್ತಿದೆಯೇ? ಹಾಗಿದ್ದರೆ ಈ ಸಿಂಪಲ್ ಮನೆ ಮದ್ದು ಮಾಡಿ ನೋಡಿ

ಬೆಂಗಳೂರು: ಚಳಿಗಾಲದಲ್ಲಿ ಹವಾಮಾನ ಬದಲಾವಣೆಗೆ ಶೀತ, ಕೆಮ್ಮು ಸಾಮಾನ್ಯ. ಕೆಮ್ಮು ಬಂತೆಂದರೆ ಬೇಗನೇ ನಮ್ಮ ...

news

ರಕ್ತದೊತ್ತಡ ಸಮಸ್ಯೆಯಿದ್ದರೆ ಇದನ್ನು ತಪ್ಪದೇ ಸೇವಿಸಿ

ಬೆಂಗಳೂರು: ರಕ್ತದೊತ್ತಡ ಸಮಸ್ಯೆಯೇ? ಆಹಾರದಲ್ಲಿ ಯಾವುದನ್ನು ಸೇವಿಸಬೇಕು ಎಂಬ ಗೊಂದಲವೇ? ಹಾಗಿದ್ದರೆ ಏನು ...

news

ಮಹಿಳೆಯರಿಗೊಂದು ಬಂದಿದೆ ಹೊಸ ವಯಾಗ್ರ?

ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಫ್ಲಿಬನ್‌ಸೆರಿನ್ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ...

Widgets Magazine
Widgets Magazine