ಮಿಕ್ಕಿದ ಅನ್ನ ಬಿಸಿ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ?

Bangalore, ಮಂಗಳವಾರ, 11 ಜುಲೈ 2017 (10:04 IST)

ಬೆಂಗಳೂರು: ಸಾಮಾನ್ಯವಾಗಿ ರಾತ್ರಿ ಮಿಕ್ಕಿದ ಅನ್ನವನ್ನು ನಾವು ಕಸದ ಬುಟ್ಟಿಗೆ ಸೇರಿಸುವುದಿಲ್ಲ. ದುಬಾರಿಯಾಗಿರುವ ಈ ಕಾಲದಲ್ಲಿ ಅದನ್ನು ಬಿಸಿ ಮಾಡಿಯೋ, ಚಿತ್ರಾನ್ನ ಮಾಡಿಯೋ ಮರಳಿ ಉಪಯೋಗಿಸುತ್ತೇವೆ.


 
ಆದರೆ ಗುಣಮಟ್ಟ ಇಲಾಖೆಯ ತಜ್ಞರ ಪ್ರಕಾರ ಹೀಗೆ ಮಾಡಲೇಬಾರದಂತೆ. ಅಂದರೆ ಮಿಕ್ಕಿದ ಅನ್ನವನ್ನು ಬಿಸಿ ಮಾಡಿ ಬಳಸಬಾರದು ಎಂದಿದ್ದಾರೆ ತಜ್ಞರು. ಇದು ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಎನ್ನುವುದು ಇಲಾಖೆಯ ಅಭಿಪ್ರಾಯ.
 
ಮಿಕ್ಕಿದ ಅನ್ನದಲ್ಲಿರುವ ಬ್ಯಾಸಿಲ್ಲಾ ಸಿರಸ್ ಎನ್ನುವ ಬ್ಯಾಕ್ಟೀರಿಯಾದಿಂದಾಗಿ ಅದನ್ನು ಬಿಸಿ ಮಾಡಿ ಬಳಕೆ ಮಾಡುವುದರಿಂದ ಫುಡ್ ಪಾಯಿಸನ್ ನಂತಹ ಸಮಸ್ಯೆ ಬರಬಹುದೆಂದು ತಜ್ಞರು ಹೇಳುತ್ತಾರೆ. ಬಿಸಿ ಮಾಡುವುದರಿಂದ ಈ ಬ್ಯಾಕ್ಟೀರಿಯಾ ನಾಶವಾಗಿ ಹೊಸ ವಿಷಾಹಾರವಾಗಿ ಮಾರ್ಪಾಡಾಗುತ್ತದಂತೆ.
 
ಮತ್ತೆ ಬಿಸಿ ಮಾಡಿ ರೂಂ ಟೆಂಪರೇಚರ್ ಗೆ ಇಟ್ಟಾಗ ಆಹಾರದಲ್ಲಿರುವ ವಿಷಾಂಶ ಹೆಚ್ಚುತ್ತದೆ. ಇದರಿಂದ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.
 
ಇದನ್ನೂ ಓದಿ.. ಗಂಗೂಲಿ-ಶಾಸ್ತ್ರಿ ಜಗಳದಲ್ಲಿ ಸೆಹ್ವಾಗ್ ಗೆ ಲಾಭ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅನ್ನ ಆಹಾರ ಆರೋಗ್ಯ Rice Food Health

ಆರೋಗ್ಯ

news

ಬೇಳೆ ಕಾಳುಗಳು ಬೇಯಿಸಿದಾಗ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಏನು ಮಾಡಬೇಕು ಗೊತ್ತಾ?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜನ ಬೇಳೆ ಕಾಳುಗಳನ್ನು ಬೇಯಿಸಿ ತಿನ್ನಲೂ ಹೆದರುವಂತಾಗಿದೆ. ಅದಕ್ಕೆ ...

news

ಕೊಬ್ಬು ಕರಗಿಸಲು ಇಲ್ಲಿಗೆ ಕೆಲವು ಸಿಂಪಲ್ ಟಿಪ್ಸ್

ಬೆಂಗಳೂರು: ಅಧಿಕ ಕೊಬ್ಬಿನಂಶ ನಮಗೆ ಹಲವು ಅಪಾಯ ತಂದಿಡಬಹುದು. ಅದರಲ್ಲೂ ಮುಖ್ಯವಾಗಿ ಹೃದಯದ ಸಮಸ್ಯೆ. ...

news

ಪ್ರೇಮಿ ಕೈಕೊಟ್ಟಾಗ ಮರೆಯೋದು ಹೇಗೆ?

ಬೆಂಗಳೂರು: ಪ್ರೀತಿ, ಪ್ರೇಮ, ಕೊನೆಗೆ ಬ್ರೇಕ್ ಅಪ್. ಬ್ರೇಕ್ ಅಪ್ ಆಗೋದು ಅಂದ್ರೆ ತಮಾಷೆಯಲ್ಲ. ...

news

ನಾರ್ಮಲ್ ಡೆಲಿವರಿ ಆಗಬೇಕಾದರೆ ಏನು ಮಾಡಬೇಕು?

ಬೆಂಗಳೂರು: ಹೆರಿಗೆ ನೋವು ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಅಂತಹಾ ನೋವನ್ನು ...

Widgets Magazine