ಬ್ರೇಕ್ ಫಾಸ್ಟ್ ಗೆ ಕತ್ತರಿ ಹಾಕುತ್ತಿದ್ದೀರಾ? ಹಾಗಿದ್ದರೆ ಪರಿಣಾಮ ನೆಟ್ಟಗಿರಲ್ಲ!

ಬೆಂಗಳೂರು, ಬುಧವಾರ, 6 ಡಿಸೆಂಬರ್ 2017 (07:13 IST)

ಬೆಂಗಳೂರು: ಬೆಳಗೆ ತಡವಾಗಿ ಏಳುವುದರಿಂದಲೋ, ಇನ್ಯಾವುದೋ ಕಾರಣಕ್ಕೋ ಬೆಳಗಿನ ಉಪಾಹಾರ ತಿನ್ನದೇ ಇರುವ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಜೋಕೆ!
 

ಇಸ್ರೇಲ್ ನ ವಿವಿಯ ಅಧ್ಯಯನಕಾರರ ಪ್ರಕಾರ ಬೆಳಗಿನ ಉಪಾಹಾರ ತ್ಯಜಿಸುವುದರಿಂದ ದೇಹ ತೂಕ ಹೆಚ್ಚುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತೀವ್ರತರದ ಮಧುಮೇಹ ಬರುವ ಅಪಾಯವೂ ಹೆಚ್ಚಿದೆಯಂತೆ.
 
ಬೆಳಗಿನ ಉಪಾಹಾರ ತ್ಯಜಿಸಿ, ದಿನದ ಉಳಿದ ಹೊತ್ತಿನಲ್ಲಿ ಹೊಟ್ಟೆ ಬಿರಿಯುವಷ್ಟು ತಿನ್ನುವ ಅಭ್ಯಾಸವಿಟ್ಟುಕೊಂಡಿದ್ದರೆ ಇಂದೇ ಬಿಡುವುದು ಒಳ್ಳೆಯದು. ಇದು ತೂಕ ಹೆಚ್ಚುವಿಕೆ ಮತ್ತು ಮಧುಮೇಹಕ್ಕೆ ದಾರಿ ಮಾಡಿದಂತೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಹಾಗಾಗಿ ಹುಷಾರಾಗಿರಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಮೂಡ್ ಬರಲು ಈ ಆಹಾರ ಸೇವಿಸಿದರೆ ಸಾಕು!

ಬೆಂಗಳೂರು: ಲೈಂಗಿಕ ಆಸಕ್ತಿ ಮೂಡಲು ಕೆಲವು ಆಹಾರಗಳೂ ಕಾರಣವಾಗುತ್ತದೆ. ಯಾವ ಆಹಾರ ಲೈಂಗಿಕ ಆಸಕ್ತಿ ...

news

ಕೂಲ್ ಡ್ರಿಂಕ್ಸ್ ಕುಡಿಯಕ್ಕೆ ಮಾತ್ರವಲ್ಲ! ಇನ್ನೂ ಏನೇನೋ ಮಾಡಬಹುದು!

ಬೆಂಗಳೂರು: ಕೂಲ್ ಡ್ರಿಂಕ್ಸ್ ಯಾಕೆ ಬೇಕು? ಇನ್ಯಾಕೆ ಬಾಯಾರಿದಾಗ ಕೂಲ್ ಆಗಿ ಹೊಟ್ಟೆಗೆ ಸೇರಿಸಲು ಅಂತ ನೀವು ...

news

ಸೆಕ್ಸ್ ನಂತರ ಪುರುಷರು ಏನು ಬಯಸುತ್ತಾರೆ ಗೊತ್ತಾ ? ಹಾಗಾದರೆ ಈ ಲೇಖನ ಓದಿ

ಹೆಂಗನಿಸ್ತು.. ನನಗಂತು ತುಂಬಾ ಮಜಾ ಬಂತು : ಈ ಮಾತು ಕೂಡ ನಿಮ್ಮ ಸಂಗಾತಿಗೆ ಖುಷಿಯನ್ನು ನೀಡುತ್ತದೆ. ನಿಮ್ಮ ...

news

ಕಾಮ ಎಂದರೆ ಕೆಟ್ಟದ್ದಾ? ಜನ ಯಾಕಿಂಗಾಡತಾರೆ.....

ಮನುಷ್ಯ ಮತ್ತಿತರ ಜೀವಿಗಳು ಹುಟ್ಟೋದು ಕಾಮದ ಮೂಲಕವೆ, ಮನುಷ್ಯ ಅಷ್ಟೇ ಅಲ್ಲ, ಸಸ್ಯಗಳು ಕೂಡ ಕಾಮದಿಂದ ...

Widgets Magazine
Widgets Magazine