ಬೆವರುತ್ತಿರುವಾಗ ಸ್ನಾನ ಮಾಡಬೇಡಿ!

Bangalore, ಗುರುವಾರ, 4 ಮೇ 2017 (07:32 IST)

Widgets Magazine

ಬೆಂಗಳೂರು: ಬೇಸಿಗೆಯಲ್ಲಿ ವಿಪರೀತ ಬೆವರು. ಬೆವರು ಸುರಿದು ಮೈ ವಾಸನೆ ಬರುತ್ತಿದೆ ಎಂದಾದರೆ, ಒಮ್ಮೆ ಸ್ನಾನ ಮಾಡಿ ಬಿಡೋಣ ಎನಿಸೋದು ಸಹಜ.


 
ಸಾಮಾನ್ಯವಾಗಿ ನಾವೆಲ್ಲರೂ ಮಾಡುವುದೂ ಅದನ್ನೇ. ಆದರೆ ವಿಪರೀತ ಬೆವರುತ್ತಿರುವಾಗ ಸ್ನಾನ ಮಾಡುವುದು ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಾ? ಕಠಿಣ ಕೆಲಸ ಮಾಡುವಾಗ ಬೆವರುವುದು ಸಹಜ. ಹಾಗಂತ ಖಂಡಿತಾ ತಣ್ಣೀರು ಸ್ನಾನವಂತೂ ಮಾಡಲೇಬೇಡಿ.
 
ಯಾಕೆಂದರೆ ಬೆವರು ಎಂದರೆ ದೇಹದ ಮಲಿನತೆಯನ್ನು ಹೊರ ಹಾಕುವ ಪ್ರಕ್ರಿಯೆ. ಈ ಸಂದರ್ಭದಲ್ಲಿ ಸ್ನಾನ ಮಾಡುವುದರಿಂದ ಬೆವರು ಗ್ರಂಥಿಗಳಿಗೆ ತಡೆಯೊಡ್ಡಿದಂತಾಗುತ್ತದೆ. ಇದರಿಂದ ಬೆವರು ಕ್ರಿಯೆಗೆ ತಡಯುಂಟಾಗುತ್ತದೆ.
 
ಹೀಗಾಗಿ ತಣ್ಣೀರ ಸ್ನಾನದಿಂದ ದೇಹದ ಹಾಳಾಗಬಹುದು. ಹಾಗಾಗಿ ಬೆವರುತ್ತಿರುವಾಗ ಸ್ನಾನ ಮಾಡಬೇಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆವರು ಆಹಾರ ಆರೋಗ್ಯ Sweating Food Health

Widgets Magazine

ಆರೋಗ್ಯ

news

ಪ್ಯಾರಾಸಿಟಮಲ್ ಗಿಂತಲೂ ಉತ್ತಮ ನೋವು ನಿವಾರಕವಿದೆ!

ಬೆಂಗಳೂರು: ತಲೆನೋವಿರಲಿ, ಮೈ ಕೈ ನೋವಿರಲಿ ವೈದ್ಯರು ಸೂಚಿಸುವ ಔಷಧವೆಂದರೆ ಪ್ಯಾರಾಸಿಟಮಲ್ ಗುಳಿಗೆ. ಆದರೆ ...

news

ಮುಖ ಬೆಳ್ಳಗಾಗಲು ಮಾಡಿರೊಂದು ಸಿಂಪಲ್ ರೆಸಿಪಿ

ಬೆಂಗಳೂರು: ಅಂದದ ಮುಖ ಬೇಕೆಂಬುದು ಎಲ್ಲರ ಬಯಕೆ. ಬೆಳ್ಳಗಿನ ಮುಖ ನಿಮ್ಮದಾಗಬೇಕಿದ್ದರೆ ಏನು ಮಾಡಬೇಕು? ...

news

ನಿದ್ದೆ ಬಾರದಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು: ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತೀರಾ? ಹಗಲು ನಿದ್ದೆಯ ಕೊರತೆಯಿಂದ ಕಿರಿ ಕಿರಿ ...

news

ತರಕಾರಿ ರಸ ಸೇವಿಸುವುದರಲ್ಲಿದೆ ಭಾರೀ ಗುಟ್ಟು

ಬೆಂಗಳೂರು: ನಮ್ಮ ದೇಹಕ್ಕೆ ಪೋಷಕಾಂಶಗಳ ಅಗತ್ಯ ಸಾಕಷ್ಟಿದೆ. ಇದು ಸಿಗುವುದು ನಾವು ತಿನ್ನುವ ಹಣ್ಣು ಮತ್ತು ...

Widgets Magazine