Widgets Magazine
Widgets Magazine

ಪ್ರತಿದಿನ ರಾತ್ರಿ ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಈ ವಸ್ತುಗಳನ್ನು ದಾನ ಮಾಡಿ

ಬೆಂಗಳೂರು, ಭಾನುವಾರ, 11 ಫೆಬ್ರವರಿ 2018 (07:04 IST)

Widgets Magazine

ಬೆಂಗಳೂರು : ರಾತ್ರಿ ಒಂದಲ್ಲ ಒಂದು ಬೀಳೋದು ಸಾಮಾನ್ಯ ಸಂಗತಿ. ಇದ್ರಲ್ಲಿ ಕೆಲವೊಂದು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಇದು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಕೆಲವರು ಇದ್ರಿಂದ ಭಯಗೊಂಡು ರಾತ್ರಿಪೂರ್ತಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಬೆಳಿಗ್ಗೆ ಎದ್ದ ಮೇಲೂ ಇದೇ ಸ್ವಪ್ನ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿರುತ್ತದೆ.


ಎಂದೂ ಇಂಥ ಸ್ವಪ್ನ ಕಾಣಬಾರದೆಂದಾದಲ್ಲಿ ನೀವು ಕೆಲವೊಂದು ಉಪಾಯಗಳನ್ನು ಮಾಡಬೇಕು. ಕೆಟ್ಟ ಸ್ವಪ್ನ ಬಿದ್ದ ದೇವಸ್ಥಾನಕ್ಕೆ ಹೋಗಿ ಅಕ್ಕಿ, ಸಕ್ಕರೆ, ಬಿಳಿ ಹೂ ಹಾಗೂ ಕೊಬ್ಬರಿಯನ್ನು ದಾನ ಮಾಡಿ.


ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಏಳು ದಿನ ಕ್ರಮವಾಗಿ ಕಪ್ಪು ಬಣ್ಣದ ನಾಯಿಗೆ ಕಾಕಂಬಿ ಹಾಗೂ ರೊಟ್ಟಿಯನ್ನು ನೀಡಿ. ಆದರೆ ಮಧ್ಯ ಒಂದು ದಿನವೂ ಈ ಪ್ರಕ್ರಿಯೆಯನ್ನು ಬಿಡಬೇಡಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಅಬಾರ್ಶನ್‌ ಮಾಡಿಸಿಕೊಳ್ಳುವ ಮುನ್ನ ಈ ಸಮಸ್ಯೆಗಳ ಬಗ್ಗೆ ಅರಿವಿರಲಿ

ಬೆಂಗಳೂರು : ನಿಮ್ಮ ಸ೦ಬ೦ಧಗಳು ಇನ್ನೂ ಅನ್ಯೋನ್ಯವಾಗಿಲ್ಲ, ಹಾಗೂ ನೀವಿನ್ನೂ ಮದುವೆಯಾಗಿಲ್ಲ, ಈ ಕಾರಣಗಳಿಂದ ...

news

ಸುಲಭವಾಗಿ ರೆಡಿಯಾಗುವ 'ಆಲೂ ಮಂಚೂರಿ'

ಬೆಂಗಳೂರು : ಆಲೂಗಡ್ಡೆ ಆರೋಗ್ಯಕ್ಕ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಉಪಯೋಗಿಸಿ ಹಲವಾರು ಬಗೆಯ ...

news

ಒಂದು ಚಮಚ ತುಪ್ಪದಿಂದ ಶೀತ ಹೋಗಲಾಡಿಸಬಹುದು!

ಬೆಂಗಳೂರು: ತುಪ್ಪ ಎಂಬ ಅತ್ಯಮೂಲ್ಯ ಆಹಾರ ವಸ್ತು ಇದೀಗ ವಿದೇಶಗಳಲ್ಲೂ ಫೇಮಸ್ಸಾಗುತ್ತಿದೆ. ತುಪ್ಪದಿಂದ ಶೀತ ...

news

ಸೆಕ್ಸ್ ಸಂದರ್ಭ ನಿಮಗೂ ಹೀಗೆ ಆಗುತ್ತಿದೆಯೇ?!

ಬೆಂಗಳೂರು: ಮಧುರ ಮಿಲನದ ರಹದಾರಿ ಎಂದರೆ ಇಬ್ಬರಲ್ಲೂ ಸಮಾನ ಆಸಕ್ತಿಯಿರಬೇಕು. ಲೈಂಗಿಕ ನಿರಾಸಕ್ತಿಗೆ ಕೆಲವು ...

Widgets Magazine Widgets Magazine Widgets Magazine