ಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!

ಬೆಂಗಳೂರು, ಶನಿವಾರ, 15 ಸೆಪ್ಟಂಬರ್ 2018 (09:26 IST)

ಬೆಂಗಳೂರು: ಸೆಕ್ಸ್, ರೊಮ್ಯಾನ್ಸ್ ಬಗ್ಗೆ ಹಲವು ಟಿಪ್ಸ್ ಗಳನ್ನು ನಾವು ಅಂತರ್ಜಾಲದಲ್ಲಿ ನೋಡುತ್ತಿರುತ್ತೇವೆ. ಆದರೆ ಅದರಲ್ಲಿ ಕೆಲವು ತಪ್ಪು ಸಲಹೆಗಳೂ ಇರುತ್ತವೆ.
 
ಸೆಕ್ಸ ಬಗ್ಗೆ ಯಾರಾದರೂ ಇಂತಹದ್ದೊಂದು ತಪ್ಪು ಐಡಿಯಾ ಕೊಟ್ಟರೆ ಖಂಡಿತಾ ಅದನ್ನು ಫಾಲೋ ಮಾಡಲು ಹೋಗಬೇಡಿ. ಅದು ಯಾವ ಐಡಿಯಾ ಅಂತೀರಾ?
 
ಮಿಲನ ಕ್ರಿಯೆ ಸಂದರ್ಭ ಎರಡು ಕಾಂಡೋಮ್ ಗಳನ್ನು ಜತೆಗೇ ಬಳಸಿದರೆ ಹೆಚ್ಚು ಸುರಕ್ಷಿತ ಎನ್ನುವ ತಪ್ಪು ಸಂದೇಶಗಳು ಕೆಲವು ಆನ್ ಲೈನ್ ಸಲಹೆಗಾರರು ಕೊಡುತ್ತಾರೆ. ಆದರೆ ಇಂತಹದ್ದೊಂದು ಅಸಂಬದ್ಧ ಐಡಿಯಾ ನಂಬಬೇಡಿ. ಒಂದೇ ಬಾರಿಗೆ ಎರಡು ಕಾಂಡೋಮ್ ಬಳಸುವುದರಿಂದ ನಿಮಗೆ ಕಿರಿ ಕಿರಿ ಆಗುವುದಷ್ಟೇ ಅಲ್ಲ, ಪ್ರಮಾದವಾಗುವ ಸಂಭವವೇ ಹೆಚ್ಚು. ಹಾಗಾಗಿ ಇಂತಹ ಐಡಿಯಾ ಪ್ರಯೋಗ ಮಾಡಲು ಹೋಗಬೇಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆಂಧ್ರ ಶೈಲಿಯಲ್ಲಿ ಚಿಕನ್ ಕರಿ

ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ...

news

ಉತ್ತಮ ಜೀರ್ಣಕ್ರಿಯಗಾಗಿ ಮನೆಮದ್ದುಗಳು..

ನಮ್ಮ ಹೊಟ್ಟೆಯು ಕೆಟ್ಟಾಗ ಹೇಗಿರುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಅಜೀರ್ಣವು ಒಂದು ಸಾಮಾನ್ಯ ...

news

ತಪ್ಪದೇ ಮಾಡಿ ತುಪ್ಪದ ಬಳಕೆ

ತುಪ್ಪ ಹೆಚ್ಚಿನ ಪ್ರಮಾಣದ ಕ್ಯಾಲೋರಿ, ಪೋಷಕಾಂಶಗಳನ್ನು ಹೊಂದಿದ್ದು ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ...

news

ಮಂಡಕ್ಕಿ ಚಿತ್ರಾನ್ನ

ದಿನಾ ಮುಂಜಾನೆ ಒಂದೇ ರೀತಿಯ ಉಪಹಾರ ಮಾಡಿ ಬೇಸರವಾಗಿದ್ಯಾ, ಕಡಿಮೆ ಸಮಯದಲ್ಲಿ ರುಚಿ ರುಚಿಯಾದ ...

Widgets Magazine